ರಾಜ್ಯದಲ್ಲಿ ಮತ್ತಷ್ಟು ಕುಸಿಯಿತು ಪಾಸಿಟಿವ್ ಶುಕ್ರವಾರ ರಾಜ್ಯಕ್ಕೆ ಶುಭ ಸುದ್ದಿ…..

Suddi Sante Desk

ಬೆಂಗಳೂರು –

ಮಹಾಮಾರಿ ಕರೋನ ಶುಕ್ರವಾರ ಇಂದು ರಾಜ್ಯಕ್ಕೆ ಶುಭ ಸಂದೇಶ ವನ್ನು ನೀಡಿದೆ .ಹೌದು ದಿನದಿಂದ ದಿನಕ್ಕೆ ರಾಜ್ಯದಲ್ಲಿ ಪಾಸಿಟಿವ್ ಸಂಖ್ಯೆಯಲ್ಲಿ ಕಡಿಮೆ ಯಾಗುತ್ತಿದೆ.ಇದಕ್ಕೆ ಇವತ್ತಿನ ಅಂಕಿ ಅಂಶಗಳೇ ಸಾಕ್ಷಿಯಾಗಿದ್ದು ಇಂದು ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 8249 ಹೊಸ ಪ್ರಕರಣಗಳು ರಾಜ್ಯದಲ್ಲಿ ಕಂಡು ಬಂದಿವೆ.

ಇನ್ನೂ ರಾಜ್ಯದಲ್ಲಿ ಒಂದೇ ದಿನ‌ 14975 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು 159 ಜನರು ರಾಜ್ಯದಲ್ಲಿ ಮೃತರಾಗಿದ್ದು ರಾಜ್ಯದ ಎಲ್ಲಾ ಜಿಲ್ಲೆಗಳ ಅಂಕಿ ಅಂಶಗಳು ಈ ಕೆಳಗಿನಂತಿವೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.