This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ಮತ್ತಷ್ಟು ಲಾಕ್ ಡೌನ್ ನಿಯಮಗಳು ಸಡಿಲಿಕೆ – ಜೂನ್ 21 ರಿಂದ ಹೊಟೇಲ್, ಮಾಲ್ ಸೇರಿದಂತೆ ಬಹುತೇಕ ವಾಣಿಜ್ಯ ಮಳಿಗೆಗಳ ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್…..

WhatsApp Group Join Now
Telegram Group Join Now

ಬೆಂಗಳೂರು –

ಬೆಳ್ಳಂ ಬೆಳಿಗ್ಗೆ ರಾಜ್ಯ ಸರ್ಕಾರ ರಾಜ್ಯದ ಜನತೆಗೆ ಮತ್ತೊಂದು ಸಿಹಿ ಸುದ್ದಿಯೊಂದನ್ನು ನೀಡಿದೆ. ರಾಜ್ಯ ದಲ್ಲಿ ಲಾಕ್ ಡೌನ್ ಆಗಿದ್ದ ನಂತರ ಸಧ್ಯ ಕರೋನಾ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಹಂತ ಹಂತವಾಗಿ ಕೆಲವೊಂದಿಷ್ಟು ವಲಯಗಳನ್ನು ಸಡಲಿಕೆ ಮಾಡಲಾಗುತ್ತಿದ್ದು ಹೀಗಾಗಿ ಸಧ್ಯ ಜೂನ್ 21 ರಿಂದ ರಾಜ್ಯದಲ್ಲಿ ಹೊಟೇಲ್ ಗಳಲ್ಲಿ ಕುಳಿತು ಕೊಂಡು ಊಟ ಮಾಡಲಿಕ್ಕೆ ಹಾಗೇ ಕೆಲವೊಂದಿಷ್ಟು ಮಾಲ್ ಗಳ ಆರಂಭಕ್ಕೆ ರಾಜ್ಯ ಸರ್ಕಾರ ಅವಕಾಶ ವನ್ನು ನೀಡಿದೆ.ಪ್ರತಿಶತ ಅರ್ಧ ಪ್ರಮಾಣದಲ್ಲಿ ಜನ ರಿಗೆ ಅವಕಾಶವನ್ನು ನೀಡಿ ಆರಂಭ ಮಾಡಲು ಸರ್ಕಾರ ಸೂಚನೆ ನೀಡಿದ್ದು ಹೀಗಾಗಿ ಲಾಕ್ ಆಗಿದ್ದ ರಾಜ್ಯ ಹಂತ ಹಂತವಾಗಿ ಸಡಿಲಿಕೆಯಾಗುತ್ತಿದೆ. ಇದರೊಂದಿಗೆ ಪ್ರಮುಖವಾಗಿ ಸಾರ್ವಜನಿಕರ ಬದುಕಿಗೆ ಆಸರೆಯಾಗಿರುವ ಬಸ್ ಸಂಚಾರವನ್ನು ಕೂಡಾ ಆರಂಭ ಮಾಡುವ ನಿರೀಕ್ಷೆ ಯಿದೆ ಇದರೊಂದಿಗೆ ಬಂಗಾರದ ಮಳಿಗೆ ಮಾಲ್ ಗಳ ಆರಂಭಕ್ಕೂ ಅವಕಾಶವನ್ನು ನೀಡಲಾಗಿದೆ


Google News

 

 

WhatsApp Group Join Now
Telegram Group Join Now
Suddi Sante Desk