This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

ಧಾರವಾಡ

ಸಿದ್ದವಾಗುತ್ತಿದೆ ಹುಬ್ಬಳ್ಳಿ ರಜತ್ ಸಂಭ್ರಮ 2,0 ಆಚರಣೆಗೆ – ರಾಷ್ಟ್ರಧ್ವಜ ತಯಾರಕರೊಂದಿಗೆ ಹಾಸ್ಯ ದಿಗ್ಗಜರೊಂದಿಗೆ ನಡೆಯಲಿದೆ ಕಾರ್ಯಕ್ರಮ

WhatsApp Group Join Now
Telegram Group Join Now

ಹುಬ್ಬಳ್ಳಿ

ಸದಾ ಒಂದಿಲ್ಲೊಂದು ವಿಶೇಷತೆಗಳ ಮೂಲಕ ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನ ಸಭಾ ಕ್ಷೇತ್ರ ದಲ್ಲಿ ಸದ್ದು ಮಾಡುತ್ತಿರುವ ಕಾಂಗ್ರೇಸ್ ಪಕ್ಷದ ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ ಈಗ ಮತ್ತೊಂದು ವಿಶೇಷ ಕಾರ್ಯಕ್ರಮ ಮಾಡುತ್ತಿ ದ್ದಾರೆ.ಹೌದು ಈ ಹಿಂದೆ ರಜತ್ ಸಂಭ್ರಮವನ್ನು ಅದ್ದೂರಿಯಾಗಿ ಮಾಡಿದ್ದ ರಜತ್ ಉಳ್ಳಾಗಡ್ಡಿ ಮಠ ಈಗ ರಜತ್ ಸಂಭ್ರಮ 2.0 ಕಾರ್ಯಕ್ರಮ ವನ್ನು ಮಾಡುತ್ತಿದ್ದಾರೆ.

ಹೌದು ಫೆಬ್ರುವರಿ 14 ರಂದು ಹುಬ್ಬಳ್ಳಿಯ ಬೆಂಗೇರಿಯ ಸಂತೆ ಮೈದಾನದಲ್ಲಿ ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಸಂಜೆ 5 ಗಂಟೆಗೆ ನಡೆಯಲಿರುವ ಈ ಒಂದು ಕಾರ್ಯ ಕ್ರಮದಲ್ಲಿ ದೇಶದ ಹೆಮ್ಮೆಯ ರಾಷ್ಟ್ರಧ್ವಜ ತಯಾರಕರು ಪಾಲ್ಲೊಳ್ಳಲಿದ್ದು ಇವರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದ್ದು ಇನ್ನೂ ಇದರೊಂದಿಗೆ ನಾಡಿನ ಹಾಸ್ಯ ಕಲಾವಿದರು ಕೂಡಾ ಪಾಲ್ಗೊಳ್ಳಲಿದ್ದು ಇವರಿಂದ ಹಾಸ್ಯ ಕಾರ್ಯಕ್ರಮವೂ ನಡೆಯಲಿದ್ದು ಹೀಗಾಗ ಈ ಒಂದು ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ಸು ಗೊಳಿಸುವಂತೆ ರಜತ ಸಂಭ್ರಮ 2.0 ಕಾರ್ಯ ಕ್ರಮಕ್ಕೆ ಸರ್ವರಿಗೂ ಆದರದ ಸ್ವಾಗತ ವನ್ನು ರಜತ್ ಉಳ್ಳಾಗಡ್ಡಿಮಠ ಆಹ್ವಾನ ನೀಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……

 


Google News

 

 

WhatsApp Group Join Now
Telegram Group Join Now
Suddi Sante Desk