ದೆಹಲಿ –
ದಿಲ್ಲಿಯಲ್ಲಿ ನಡೆದ ನಡೆಯುತ್ತಿರುವ ರೈತರ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷದ ಕರ್ನಾಟಕ ರಾಜ್ಯ ಜಾಲತಾಣ ಸೋಷಿಯಲ್ ಮೀಡಿಯಾ ಪ್ರಧಾನ ಕಾರ್ಯದರ್ಶಿ ಅರವಿಂದ್ ಮೇಹರವಾಡೆ ಈ ಒಂದು ಹೋರಾಟದಲ್ಲಿ ಪಾಲ್ಗೊಂಡು ಬೆಂಬಲವನ್ನು ನೀಡಿದರು.
ಸಿಂಧು ಬಾರ್ಡರ್ ನಲ್ಲಿ ನಡೆಯುತ್ತಿರುವ ಈ ಒಂದು ಹೋರಾಟದಲ್ಲಿ ಭಾಗಿಯಾಗಿ ಕಾಯ್ದೆ ರದ್ದುಗೊಳಿಸಲು ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರ ಧ್ವನಿಗೆ ಸ್ಪಂದಿಸಿದರು.
ಕಾಂಗ್ರೆಸ್ ಪಕ್ಷದ ಕರ್ನಾಟಕ ರಾಜ್ಯ ಜಾಲತಾಣ ಸೋಷಿಯಲ್ ಮೀಡಿಯಾ ಪ್ರಧಾನ ಕಾರ್ಯದರ್ಶಿ ಆಗಿರುವ ಅರವಿಂದ್ ಮೇಹರವಾಡೆ ಈ ಹೋರಾಟದಲ್ಲಿ ಪಾಲ್ಗೊಂಡು ರೈತರಿಗೆ ಬೆಂಬಲವನ್ನು ನೀಡಿದರು.
ಈ ಸಂದರ್ಭದಲ್ಲಿ ಮನೋಜ್ ತನ್ವರ್, ಅಜಯ್ ಜಾಧವ್ ದೀಪಕ್ ಠಾಕೂರ್ ಮನು ಸಿಂಗ್ ಚವಾಣ್ ಸೇರಿದಂತೆ ಈ ಹೋರಾಟದಲ್ಲಿ ಅನೇಕರು ರೈತ ಬಾಂಧವರು ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು