ಬೆಂಗಳೂರು –
ಸೇವಾ ನಿರತ ಪದವೀಧರರಿಗೆ 40% ಬಡ್ತಿ ನೀಡಲು ಸಿ ಅಂಡ್ ಅರ್ ಕರಡು ಪ್ರತಿ ತಿದ್ದುಪಡಿ ಪ್ರಸ್ತಾವನೆಯು ಕಡಿತದ ಕಡತವೊಂದು ಸಧ್ಯ ಸಿದ್ದಗೊಂಡಿದೆ

ಹೌದು ಈ ಒಂದು ವಿಚಾರ ಕುರಿತು ಈಗಾಗಲೇ ಕಡತ ವೊಂದನ್ನು ಸಿದ್ದತೆ ಮಾಡಲಾಗಿದೆ. ಕೆಲವೊಂದಿಷ್ಟು ಬದಲಾವಣೆ ಮಾಡಲಾಗಿದ್ದು ಇದರಲ್ಲಿ ಪದವೀಧರ ಶಿಕ್ಷಕರಿಗೆ ಬಡ್ತಿ ಸೇರಿದಂತೆ ಹಲವಾರು ವಿಚಾರ ಗಳನ್ನು ಈ ಒಂದು ಕಡತದಲ್ಲಿ ತಿದ್ದುಪಡಿ ಮಾಡಲಾಗಿದೆ