This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Sports News

ಸೇವಾ ನಿರತ ಪದವೀಧರ ಶಿಕ್ಷಕ ರಿಗೆ ಬಡ್ತಿ ನೀಡುವ ವಿಚಾರದಲ್ಲಿ ಗುಡ್ ನ್ಯೂಸ್ ತಿದ್ದುಪಡಿ ಕರಡು ಪ್ರತಿ ಸಿದ್ಧವಾಯಿತು ಕಡತ…..

Join The Telegram Join The WhatsApp

 


ಬೆಂಗಳೂರು –

ಸೇವಾ ನಿರತ ಪದವೀಧರರಿಗೆ 40% ಬಡ್ತಿ ನೀಡಲು ಸಿ ಅಂಡ್ ಅರ್ ಕರಡು ಪ್ರತಿ ತಿದ್ದುಪಡಿ ಪ್ರಸ್ತಾವನೆಯು ಕಡಿತದ ಕಡತವೊಂದು ಸಧ್ಯ ಸಿದ್ದಗೊಂಡಿದೆ

ಹೌದು ಈ ಒಂದು ವಿಚಾರ ಕುರಿತು ಈಗಾಗಲೇ ಕಡತ ವೊಂದನ್ನು ಸಿದ್ದತೆ ಮಾಡಲಾಗಿದೆ. ಕೆಲವೊಂದಿಷ್ಟು ಬದಲಾವಣೆ ಮಾಡಲಾಗಿದ್ದು ಇದರಲ್ಲಿ ಪದವೀಧರ ಶಿಕ್ಷಕರಿಗೆ ಬಡ್ತಿ ಸೇರಿದಂತೆ ಹಲವಾರು ವಿಚಾರ ಗಳನ್ನು ಈ ಒಂದು ಕಡತದಲ್ಲಿ ತಿದ್ದುಪಡಿ ಮಾಡಲಾಗಿದೆ


Join The Telegram Join The WhatsApp

Suddi Sante Desk

Leave a Reply