ಬೆಂಗಳೂರು –
ರಾಜ್ಯ ಸರ್ಕಾರಿ ನೌಕರರಿಗೆ ಕೊನೆಗೂ ಅಧಿಕೃತ ವಾಗಿ ಗುಡ್ ನ್ಯೂಸ್ ನ್ನು ನೀಡಲಾಗಿದೆ ಈವರೆಗೆ ಕೇವಲ ಹೇಳಿಕೆ ಯಲ್ಲಿ ಮಾತ್ರ ಕೇಳುತ್ತಿದ್ದ ಗುಡ್ ನ್ಯೂಸ್ ಸುದ್ದಿಯನ್ನು ಈಗ ಅಧಿಕೃತ ವಾಗಿ ನೀಡಿದ್ದಿ ಈ ತಿಂಗಳಿನಿಂದಲೇ ಅದು ಜಾರಿಗೆ ಬರಲಿದೆ

ಹೌದು ರಾಜ್ಯದ ಸರ್ಕಾರಿ ನೌಕರರಿಗೆ ಈ ಹಿಂದೆ ನೀಡಿದ್ದ ಭರವಸೆಯಂತೆ ಈಗ HRMS ತಂತ್ರಾಂಶದಲ್ಲಿ ಏಪ್ರಿಲ್ 2022 ರ ಮಾಹೆಯ ವೇತನ ಬಿಲ್ಲುಗಳಿಗೆ ಚಾಲನೆ ನೀಡಲಾಗಿದ್ದು ಹೊಸ ದರದ ತುಟ್ಟಿಭತ್ಯೆಯು (27.25%) ವೇತನಕ್ಕೆ ಸೇರ್ಪಡೆಯಾಗಿದೆ.ಈ ಒಂದು ಮಾಹಿತಿಯನ್ನು KSPSTA ಸಂಘಟನೆ ನೀಡಿದೆ.