7 ನೇ ವೇತನ ಆಯೋಗದ ಜಾರಿಗೆ ಕಾಯುತ್ತಿರುವವರಿಗೆ ಗುಡ್‌ನ್ಯೂಸ್‌ 18 ತಿಂಗಳ ಬಾಕಿ ಉಳಿದಿರುವ DA ಪಾವತಿಗೆ ಸಿಗಲಿದೆ ಒಪ್ಪಿಗೆ

Suddi Sante Desk
7 ನೇ ವೇತನ ಆಯೋಗದ ಜಾರಿಗೆ ಕಾಯುತ್ತಿರುವವರಿಗೆ ಗುಡ್‌ನ್ಯೂಸ್‌ 18 ತಿಂಗಳ ಬಾಕಿ ಉಳಿದಿರುವ DA ಪಾವತಿಗೆ ಸಿಗಲಿದೆ ಒಪ್ಪಿಗೆ

ಬೆಂಗಳೂರು

ಹೌದು 7 ನೇ ವೇತನ ಆಯೋಗದ ಜಾರಿಗೆ ಕಾಯುತ್ತಿರುವವರ ಕೇಂದ್ರ ಸರ್ಕಾರದ ನೌಕರರಿಗೆ ಗುಡ್‌ನ್ಯೂಸ್‌ ಸಿಗುತ್ತಿದೆ ಕಳೆದ 18 ತಿಂಗಳ ಬಾಕಿ ಉಳಿದಿರುವ DA ಪಾವತಿಗೆ ಸಿಗಲಿದೆ ಸಚಿವ ಸಂಪುಟದಲ್ಲಿ ಒಪ್ಪಿಗೆ

ಜನವರಿ 2020 ರಿಂದ ಜೂನ್ 2021 ರವರೆಗಿನ 18 ತಿಂಗಳ ಡಿಎ ಬಾಕಿ ಪಾವತಿಗೆ ಸಂಬಂಧಿಸಿದ ವಿಷಯವು ಸಚಿವ ಸಂಪುಟದಲ್ಲಿ ದೀರ್ಘ ಕಾಲ ಚರ್ಚೆಗೆ ಬಾಕಿ ಉಳಿದಿದೆ.ಈಗ ಸಿಕ್ಕಿರುವ ಮಾಹಿ ತಿಯ ಪ್ರಕಾರ ನೌಕರರ ಡಿಎ ಬಾಕಿಯು ರೂ.11,880 ರಿಂದ ರೂ. 37,554 ರ ನಡುವೆ ಹೆಚ್ಚಳ ಆಗಬಹುದು.

ಲೆವೆಲ್-13 ಅಥವಾ ಲೆವೆಲ್-14ಕ್ಕೆ, ಉದ್ಯೋ ಗಿಗಳ ಬಾಕಿಯು ರೂ. 1,44,200 ರಿಂದ ರೂ. 2,15,900 ರಷ್ಟು ಹೆಚ್ಚಳ ಆಗಬಹುದು. ಆದಾಗ್ಯೂ ಸರ್ಕಾರದೊಂದಿಗಿನ ಮುಂದಿನ ಮಾತುಕತೆಗಳ ನಂತರ, ಈ ಅಂಕಿಅಂಶಗಳು ಬದಲಾಗಬಹುದು.

ಇತ್ತೀಚಿನ ವರದಿಗಳ ಪ್ರಕಾರ ಹೆಚ್ಚಿನ ಹಣದುಬ್ಬರ ದರಗಳ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರು ಡಿಎ ಯಲ್ಲಿ 3-5 ಪ್ರತಿಶತದಷ್ಟು ಹೆಚ್ಚಳವನ್ನು ಪಡೆ ಯಬಹುದು ಎನ್ನಲಾಗಿದ್ದು ಇದರೊಂದಿಗೆ  7 ನೇ ವೇತನ ಆಯೋಗದ ಜಾರಿಗೆ ಕಾಯುತ್ತಿರುವ ವರಿಗೆ ಈಗ ಗುಡ್‌ನ್ಯೂಸ್‌ ಸಿಗಲಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.