ಬೆಂಗಳೂರು –

ಒಂದು ಬಾಣ ನಮ್ಮನ್ನು ತಿವಿದಾಗ ಅಷ್ಟೊಂದು ನೋವಾಗಲಾರದು. ಆದರೆ ಆ ಬಾಣ ಹೊರಟಿದ್ದು ನಮ್ಮವರು ಎನಿಸಿಕೊಂಡವರ ಬಿಲ್ಲಿನಿಂದ ಎಂಬ ಅರಿವಾದಾಗ ಹಿಂಸೆಯಾಗುವುದು ಖಂಡಿತ. ಮಾತಿನ ಬಾಣವೋ ಅಥವಾ ದ್ರೋಹದ ಬಾಣವೋ ಎನ್ನುವುದಕ್ಕಿಂತ ಚುಚ್ಚಿದವರು
“ನಮ್ಮವರು” ಎನ್ನುವುದೇ ಗಮನಾರ್ಹ
ಶುಭೋದಯ
ಧನ್ಯವಾದಗಳೊಂದಿಗೆ ಶುಭ ದಿನ ದಯಮಾಡಿ ಮನೆಯಲ್ಲಿ ಇರಿ ಅನಾವಶ್ಯಕ ವಾಗಿ ಇನ್ನಷ್ಟು ದಿನ ತಿರುಗಾಡಬೇಡಿ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ