ಬೆಂಗಳೂರು –
ಧರ್ಮದ ಆಧಾರದ ಮೇಲೆ ಸಂಘವನ್ನು ರಚನೆ ಮಾಡುವ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಖಡಕ್ ಸಂದೇಶ ವೊಂದನ್ನು ನೀಡಿದೆ.ಹೌದು ಜಾತಿಯತೆ ಮೇಲೆ ಯಾವುದೇ ಸರ್ಕಾರಿ ನೌಕರರು ಸಂಘ ಸಂಘಟನೆ ಯನ್ನು ರಚನೆ ಮಾಡುವಂತಿಲ್ಲ ಎಂದು ಆದೇಶವನ್ನು ನೀಡಿದೆ. ಇದರೊಂ ದಿಗೆ ಖಡಕ್ ಸಂದೇಶ ಸಂದೇಶ ನೀಡಿ ಆದೇಶ ಮಾಡಿದೆ ರಾಜ್ಯ ಸರ್ಕಾರ

ಈಗಾಗಲೇ ರಚನೆಯಾಗಿರುವ ಸಂಘ ಸಂಘಟನೆ ಪುನಃ ನವೀಕರಣ ಮಾಡುವ ಕುರಿತು ಯಾರಾದರೂ ಅರ್ಜಿ ಯನ್ನು ಸಲ್ಲಿಸಿದರೆ ಅದನ್ನು ನೀಡದಂತೆ ರಾಜ್ಯ ಸರ್ಕಾರದ ಪರವಾಗಿ ಕಳೆದ ವರ್ಷ ಜನವರಿ ಯಲ್ಲಿ ಮಾಡಿದ ರಾಜ್ಯ ಸರ್ಕಾರದ ಆದೇಶ ವೊಂದು ವೈರಲ್ ಆಗಿದ್ದು ಈಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು ಇದು ಸಧ್ಯ ಎಷ್ಟರ ಮಟ್ಟಿಗೆ ಜಾರಿಗೆ ಬಂದಿದೆ ಎಂಬೊಂದನ್ನು ಆದೇಶ ಮಾಡಿದವರೇ ಉತ್ತರಿಸಬೇಕು
