ರಾಯಚೂರು –
4000 ರೂಪಾಯಿ ಲಂಚವನ್ನು ತಗೆದುಕೊಳ್ಳುವಾಗ ಗ್ರೇಡ್ ೨ ತಹಶಿಲ್ದಾರ ರೊಬ್ಬರು ಎಸಿಬಿ ಬಲೆಗೆ ಬಿದ್ದ ಘಟನೆ ರಾಯಚೂರಿನ ಸಿರವಾರ ದಲ್ಲಿ ನಡೆದಿದೆ. ತಹಶಿಲ್ದಾರ ಕಚೇರಿ ಮೇಲೆ ಎಸಿಬಿ ದಾಳಿಯಾಗಿದ್ದು ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ಸಾರೆ ಗ್ರೇಡ್ -2 ತಹಶಿಲ್ದಾರ
ಗ್ರೇಡ್-2 ತಹಶಿಲ್ದಾರ ಪರಶುರಾಮ ಎಸಿಬಿ ಬಲೆಗೆ ಬಿದ್ದ ಅಧಿಕಾರಿಯಾಗಿದ್ದು ರೈತನಿಂದ 4000 ರೂ ಲಂಚ ಪಡೆಯುತ್ತಿದ್ದ ವೇಳೆ ದಾರಿಯಾಗಿದೆ.ಭೂ ಹಿಡುವಳಿ ಸಂಬಂಧಿತ ಕೆಲಸಕ್ಕೆ ಲಂಚದ ಬೇಡಿಕೆಯಿಟ್ಟಿದ್ದರು ಈ ಉಪ ತಹಶಿಲ್ದಾರ ಇವರ ಕಾಟಕ್ಕೆ ಬೇಸತ್ತು ದೂರು ನೀಡಿದ್ದರು ರೈತನು.ಬಂಡೇಶ ಶಾಖಾಪೂರ ದೂರು ನೀಡಿದ ರೈತನಾಗಿದ್ದು ರಾಯಚೂರು ಎಸಿಬಿ ಡಿವೈಎಸ್ ಪಿ ನೇತೃತ್ವದಲ್ಲಿ ದಾಳಿಯಾಗಿದೆ.