ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರಿಗೆ ತವರೂರಿನಲ್ಲಿ ಗ್ರ್ಯಾಂಡ್ ವೆಲ್ ಕಮ್ – ಶಿವರಾಜ ಮುತ್ತಣ್ಣನವರ,ಪ್ರಭು ನಾವಲಗಿಮಠ,ಅಣ್ಣಪ್ಪ ಗೋಕಾಕ ನೇತ್ರತ್ವದಲ್ಲಿ ನೆಚ್ಚಿನ ನಾಯಕನನ್ನು ಪ್ರೀತಿಯಿಂದ ಬರಮಾಡಿಕೊಂಡ ಕಾರ್ಯಕರ್ತರು…..

Suddi Sante Desk
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರಿಗೆ ತವರೂರಿನಲ್ಲಿ ಗ್ರ್ಯಾಂಡ್ ವೆಲ್ ಕಮ್ – ಶಿವರಾಜ ಮುತ್ತಣ್ಣನವರ,ಪ್ರಭು ನಾವಲಗಿಮಠ,ಅಣ್ಣಪ್ಪ ಗೋಕಾಕ ನೇತ್ರತ್ವದಲ್ಲಿ ನೆಚ್ಚಿನ ನಾಯಕನನ್ನು ಪ್ರೀತಿಯಿಂದ ಬರಮಾಡಿಕೊಂಡ ಕಾರ್ಯಕರ್ತರು…..

ಹುಬ್ಬಳ್ಳಿ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರಿಗೆ ತವರೂರಿನಲ್ಲಿ ಗ್ರ್ಯಾಂಡ್ ವೆಲ್ ಕಮ್ – ಶಿವರಾಜ ಮುತ್ತಣ್ಣನವರ,ಪ್ರಭು ನಾವಲಗಿಮಠ,ಅಣ್ಣಪ್ಪ ಗೋಕಾಕ ನೇತ್ರತ್ವದಲ್ಲಿ ನೆಚ್ಚಿನ ನಾಯಕನನ್ನು ಪ್ರೀತಿಯಿಂದ ಬರಮಾಡಿಕೊಂಡ ಕಾರ್ಯಕ ರ್ತರು  ಹೌದು

ರಾಜಸ್ಥಾನ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಗೆದುಕೊಂಡು ಗೆಲುವಿಗೆ ಕಾರಣಿಕರ್ತರಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಹುಬ್ಬಳ್ಳಿಗೆ ಆಗಮಿಸಿದ್ದಾರೆ.ಫಲಿತಾಂಶದ ನಂತರ ತವರೂರಿಗೆ ಆಗಮಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರಿಗೆ ಹುಬ್ಬಳ್ಳಿಯಲ್ಲಿ ಭರ್ಜರಿ ಸ್ವಾಗತವನ್ನು ಕೋರಲಾಯಿತು

ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಅತಿಹೆಚ್ಚು ಸ್ಥಾನಗ ಳನ್ನು ಗೆದ್ದು ದೊಡ್ಡ ಪಕ್ಷವಾಗಿ ಅಧಿಕಾರಕ್ಕೆ ಬರಲು ಕಾರಣಿಬೂತರಾದ ಮಾನ್ಯ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಅವರನ್ನು ನಗರದ ವಿಮಾನ ನಿಲ್ದಾಣದಲ್ಲಿ ಭರ್ಜರಿ ಯಾಗಿ ಬರಮಾಡಿಕೊಳ್ಳ ಲಾಯಿತು.

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದ ಹಿನ್ನಲೆಯಲ್ಲಿ ಪಕ್ಷದ ಮುಖಂಡರಾದ ಪ್ರಭು ನಾವಲಗಿಮಠ,ಅಣ್ಣಪ್ಪ ಗೋಕಾಕ,ಶಿವರಾಜ ಮುತ್ತಣ್ಣನವರ ಸೇರಿದಂತೆ ಮುಖಂಡರು ಕಾರ್ಯಕರ್ತರು ಅದ್ದರಿಯಾಗಿ ನೆಚ್ಚಿನ ನಾಯಕನನ್ನು ಬರಮಾಡಿಕೊಂಡು ಸ್ವಾಗತಿಸಿ ಕೊಂಡರು.

ವಿಮಾನ ನಿಲ್ದಾಣದಿಂದ ಕ್ಯೂಬೀಕ್ಸ್ ಹೊಟೇಲ್ ವರೆಗೆ ತೆರೆದ ವಾಹನದಲ್ಲಿ ಪ್ರಹ್ಲಾದ್ ಜೋಶಿಯ ವರನ್ನು ಬರಮಾಡಿಕೊಂಡಿದ್ದು ಕಂಡು ಬಂದಿತು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.