ಬೆಂಗಳೂರು –
ಇಂದಿನಿಂದ ರಾಜ್ಯದಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮ ಕುರಿತು ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮ ಗಳು ಆರಂಭ ಗೊಂಡಿದ್ದು ಅತ್ತ ತರಬೇತಿ ಕಾರ್ಯಾಗಾರ ಆರಂಭ ವಾಗುತ್ತಿದ್ದಂತೆ ಇತ್ತ 2022- 23 ಕಲಿಕಾ ಚೇತರಿಕೆ ಕಾರ್ಯಕ್ರ ಮದ ಅನುಷ್ಠಾನದ ಮಾರ್ಗಸೂಚಿಗಳನ್ನು ಇಲಾಖೆ ಬಿಡುಗಡೆ ಮಾಡಿದೆ

ಶಿಕ್ಷಕರಿಗೆ ಇಲಾಖೆ ಕೆಲವೊಂದಿಷ್ಟು ಪ್ರಮುಖವಾದ ಮಾರ್ಗ ಸೂಚಿಗಳನ್ನು ಉಲ್ಲೇಖ ಮಾಡಿ ಪ್ರಕಟ ಮಾಡಲಾಗಿದ್ದು ಮಾರ್ಗಸೂಚಿ ಗಳು ಈ ಕೆಳಗಿನಂತೆ ಇವೆ







