This is the title of the web page
This is the title of the web page

Live Stream

[ytplayer id=’1198′]

November 2024
T F S S M T W
 123456
78910111213
14151617181920
21222324252627
282930  

| Latest Version 8.0.1 |

State News

ನಾನು IAS,IPS, ಮಾಡತೇನಿ ಅಂತಾ ಹತ್ತು ಯುವತಿಯರಿಗೆ ಯಾಮಾರಿಸಿ ಪೊಲೀಸರ ಅತಿಥಿಯಾದ ಹರ್ಷ…..

WhatsApp Group Join Now
Telegram Group Join Now

ಚಿಕ್ಕಮಗಳೂರು –

ನಾನು IAS,IPS, ಮಾಡತಾ ಇದ್ದೇನಿ ಎಂದು ಹೇಳಿ ನಂಬಿಸಿ ಹತ್ತು ಯುವತಿಯರಿಗೆ ಯಾಮಾರಿಸಿ ಕೊನೆಗೆ ಆ ಯುವಕ ಪೊಲೀಸರ ಅತಿಥಿಯಾದ ಘಟನೆ ಚಿಕ್ಕಮಗಳೂರಿ ನಲ್ಲಿ ನಡೆದಿದೆ.ಹೌದು ಪಿಯುಸಿ ಓದಿದ್ದರೂ ಐಎಎಸ್, ಕೆಎಎಸ್ ಮಾಡುತ್ತಿ ದ್ದೇನಿ ಅಂತಾ ಸುಮಾರು 10 ಯುವತಿಯರಿಗೆ ವಂಚಿಸಿದವನನ್ನು ಬೆಂಗಳೂರು ಪೊಲೀಸರು ಬಂಧಿ ಸಿದ್ದಾರೆ.

ಬಂಧಿತ ಆರೋಪಿ

ಚಿಕ್ಕಮಗಳೂರು ಜಿಲ್ಲೆಯ ಬೀರೂರು ಮೂಲದ ಹರ್ಷ ಆಲಿಯಾಸ್ ದಿವಾಕರ್ ಬಂಧನವನಾಗಿದ್ದು ಸಧ್ಯ ಈಗ ಕಂಬಿ ಎಣಿಸುತ್ತಿದ್ದಾರೆ.ಪಿಯುಸಿ ಓದಿದ್ದ ರೂ ಐಎಎಸ್, ಕೆಎಎಸ್ ಓದುತ್ತಿದ್ದೇನೆ ಎಂದು ಫೇಸ್ ಬುಕ್, ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿ ಕೊಂಡು ಯುವತಿಯರಿಗೆ ಗಾಳ ಹಾಕುತ್ತಿದ್ದ ಹರ್ಷ, ಡಿಸಿ ಹಾಗೂ ಕೆಎಎಸ್ ಅಧಿಕಾರಿಗಳ ವಾಹನ ಮುಂದೆ ನಿಂತು ಪೋಟೋ ತೆಗೆದುಕೊಳ್ಳುತ್ತಿದ್ದ.

ಪೊಲೀಸರ ಕಾರ್ಯಾಚರಣೆ

ಸುಮಾರು 10 ಯುವತಿಯರಿಗೆ ಈ ರೀತಿ ಪೊಟೊ ಗಳನ್ನು ಕಳಿಸಿ ಯಾಮಾರಿಸುತ್ತಿದ್ದ.ಕೆಂಗೇರಿ ಮೂಲ ದ ಕಾವ್ಯ ಎಂಬ ಯುವತಿ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದಾಗ ಈತನ ಅಸಲಿ ಯತ್ತು ಬೆಳಕಿಗೆ ಬಂದಿದೆ.ಹರ್ಷ ಆಲಿಯಾಸ್ ದಿವಾ ಕರ್ ನನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸಿದ್ದಾರೆ


Google News

 

 

WhatsApp Group Join Now
Telegram Group Join Now
Suddi Sante Desk