ಮುಖ್ಯ ಶಿಕ್ಷಕ ನಿಧನ – ಹೃದಯಾ ಘಾತದಿಂದ ನಿಧನರಾದ ಗುರವಿಗೆ ನಾಡಿನ ಶಿಕ್ಷಕ ಬಂಧುಗಳಿಂದ ಭಾವಪೂರ್ಣ ಸಂತಾಪ…..

Suddi Sante Desk

ಹುಣಸೂರು –

ಶಿಕ್ಷಕರೊಬ್ಬರು ಹೃದಯಾಘಾತದಿಂದ ನಿಧನರಾದ ಘಟನೆ ಹುಣಸೂರು ತಾಲ್ಲೂಕಿನ ಗಾವಡಗೆರೆ ಹೋಬಳಿಯಲ್ಲಿ ನಡೆದಿದೆ. ಗಾವಡಗೆರೆ ಕ್ಲಸ್ಟರಿನ ಜ್ಯೋತಿ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕರಾದ ಉದಯ್ ಕುಮಾರ್ ನಿಧನರಾದ ಶಿಕ್ಷಕರಾಗಿದ್ದಾರೆ.ಹೃದಯಾಘಾತದಿಂದ ಇವರು ನಿಧನರಾ ಗಿದ್ದಾರೆ.

ಇವರ ಅಗಲಿಕೆಗೆ ಹುಣಸೂರು ತಾಲ್ಲೂಕಿನ ಸಮಸ್ತ ಶಿಕ್ಷಕ ಬಳಗದವರು ಹಾಗೇ ಶಾಲೆಯ ಶಿಕ್ಷಕರು ತೀವ್ರ ಸಂತಾಪ ವನ್ನು ಸೂಚಿಸಿದ್ದಾರೆ.ಇನ್ನೂ ಇವರ ಅಂತ್ಯಕ್ರಿಯೆಯು ಸ್ವಗ್ರಾಮ ರತ್ನಪುರಿ ಯಲ್ಲಿ ನಡೆಯಿತು ಇದರೊಂದಿಗೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧುಗಳು ಅಗಲಿದ ಶಿಕ್ಷಕನಿಗೆ ಭಾವಪೂರ್ಣ ಸಂತಾಪವನ್ನು ಸೂಚಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.