ವಿಜಯಪುರ –
ರಾಜ್ಯದಲ್ಲಿ ಹಿರಿಯ ಮುಖ್ಯಶಿಕ್ಷಕರೊಬ್ಬರು ಹೃದಯಾ ಘಾತದಿಂದ ನಿಧನರಾಗಿದ್ದಾರೆ.ಹೌದು ವಿಜಯಪುರ ದ ಅಂಕಲಗಿಯ ಸರ್ಕಾರಿ ಶಾಲೆಯ ಎ ಎನ್ ಯಂಭತ್ನಾಳ ಮುಖ್ಯ ಗುರುಗಳು ಮೃತರಾದವರಾಗಿದ್ದಾರೆ.ಹೃದಯಾ ಘಾತದಿಂದ ಇವರು ನಿಧನರಾಗಿದ್ದು ಎದೆನೋವು ಕಾಣಸಿ ಕೊಂಡಿದ್ದು ಕೂಡಲೇ ಆಸ್ಪತ್ರಗೆ ಕರೆದುಕೊಂಡು ಹೋಗಲಾ ಯಿತು ಚಿಕಿತ್ಸೆ ಫಲಸಿದೇ ಯಂಭತ್ನಾಳ ಶಿಕ್ಷಕರು ನಿಧನರಾ ಗಿದ್ದು
ಇವರ ನಿಧನಕ್ಕೆ UBHPS ಅಂಕಲಗಿ ಶಾಲೆಯ ಮತ್ತು ವಿಜಯಪುರ ಜಿಲ್ಲೆಯ ಮತ್ತು ತಾಲ್ಲೂಕಿನ ಸಮಸ್ತ ಶಿಕ್ಷಕರ ಬಂಧುಗಳು ಇಲಾಖೆಯ ಅಧಿಕಾರಿಗಳು ಸಂತಾಪ ವನ್ನು ಸೂಚಿಸಿದ್ದಾರೆ.ಇದರೊಂದಿಗೆ ನಾಡಿನ ಮೂಲೆ ಮೂಲೆಗ ಳಿಂದ ಸಂತಾಪವನ್ನು ಸೂಚಿಸಿದ್ದು ಭಾವಪೂರ್ಣ ನಮನ ವನ್ನು ಸಲ್ಲಿಸಿದ್ದಾರೆ.ಇನ್ನೂ ಇವರ ಅಂತ್ಯಕ್ರಿಯೆ ಸ್ವಗ್ರಾಮ ಶಿವಣಗಿಯಲ್ಲಿ ನಡೆಯಿತು. .