ಕಲಬುರಗಿ –
ಹೈಟೆಕ್ ವೇಶ್ಯಾವಟಿಕೆ ಜಾಲವೊಂದು ಕಲಬುರಗಿ ಯಲ್ಲಿ ಪತ್ತೆಯಾಗಿದೆ.ಹತ್ತು ಜನ ಪುರುಷರು ಎಂಟು ಜನ ಮಹಿಳೆಯರನ್ನು ಪೊಲೀಸರು ಬಂಧನ ಮಾಡಿ ದ್ದಾರೆ.ಲಾಡ್ಜ್ ನಲ್ಲಿ ನಡೆಯುತ್ತಿದ್ದ ದಂಧೆಯ ಕುರಿತು ಮಾಹಿತಿಯನ್ನು ಪಡೆದುಕೊಂಡ ಪೊಲೀಸರು ಕಾರ್ಯಾಚರಣೆ ಮಾಡಿ ಜಾಲವನ್ನು ಪತ್ತೆ ಮಾಡಿ ದ್ದಾರೆ.ಸೇಡಂ ಪಟ್ಟಣದಲ್ಲಿ ನಡೆಯುತ್ತಿತ್ತು ಹೈಟೆಕ್ ವೇಶ್ಯಾವಟಿಕೆ ಜಾಲ

ಕಲಬುರಗಿ ಜಿಲ್ಲೆ ಸೇಡಂ ಪಟ್ಟಣದ ಸಾರಾ ಮತ್ತು ಸವೇರಾ ಲಾಡ್ಜ್‌ಗಳ ಮೇಲೆ ದಾಳಿ ಮಾಡಿದ ಪೊಲೀ ಸರು ಜಾಲವನ್ನು ಪತ್ತೆ ಮಾಡಿದ್ದಾರೆ. ಇನ್ನೂ ದಾಳಿ ಯಲ್ಲಿ ಬಯಲಾಗಿದೆ ಹೈಟೆಕ್ ವೇಶ್ಯಾವಾಟಿಕೆ ದಂಧೆ

ದಾಳಿ ವೇಳೆ 10 ಪುರುಷರ ಬಂಧನ ಮಾಡಿ, 8 ಜನ ಮಹಿಳೆಯರ ರಕ್ಷಣೆ ಮಾಡಲಾಗಿದೆ.ಇನ್ನೂ ಮಹಿಳೆ ಯರು ಕಲಬುರಗಿ ಜಿಲ್ಲೆಯ ಮೂಲದವರಾಗಿದ್ದಾರೆ

ದಾಳಿ ವೇಳೆ ಲಾಡ್ಜ್‌ಗಳಲ್ಲಿನ ಸಿಸಿ ಕ್ಯಾಮರಾಗಳ ಡಿವಿಆರ್ ವಶಕ್ಕೆ ಪಡೆದುಕೊಂಡಿರುವ ಪೊಲೀಸರು ತನಿಖೆ ಮಾಡತಾ ಇದ್ದಾರೆ.ಸೇಡಂ ಸಿಪಿಐ ರಾಜಶೇಖ ರ ಹಳೆಗೋದಿ ನೇತೃತ್ವದಲ್ಲಿ ಈ ಒಂದು ದಾಳಿ ನಡೆ ದಿದೆ.ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ