ಕಾರವಾರ –
ರೆಸಾರ್ಟ್ ನಲ್ಲಿ ಹೈ ಟೇಕ್ ವೈಶ್ಯಾವಾಟಿಕೆ ನಡೆಯುತ್ತಿದ್ದ ಜಾಲವನ್ನು ಪೊಲೀಸರು ಭೇಧಿಸಿದ ಘಟನೆ ಕಾರವಾರ ದಲ್ಲಿ ನಡೆದಿದೆ ಲೈವ್ ಆಗಿ ನಡೆಯುತ್ತಿದ್ದ ವೇಳೆ ಯಲ್ಲಿ ಪೊಲೀಸರು ಈ ಒಂದು ದಾಳಿಯನ್ನು ಮಾಡಿದ್ದಾರೆ ನೇಸರ ರೆಸಾರ್ಟ್ ನಲ್ಲಿ ನಡೆಯುತ್ತಿದ್ದ ವೈಶ್ಯಾವಾಟಿಕೆ ಜಾಲ
ದತ್ತು ಪಟಗಾರ ಅವರಿಗೆ ಸೇರಿದ್ದ ನೇಸರ ರೆಸಾರ್ಟ್ ನಲ್ಲಿ ಈ ಒಂದು ಜಾಲವು ನಡೆಯು ತ್ತಿತ್ತು ಕುಮಟ ತಾಲೂಕಿನ ಬಾಡ ಗ್ರಾಮದಲ್ಲಿ ರುವ ದತ್ತು ಪಟಗಾರ ಅವರಿಗೆ ಸೇರಿದ್ದ ರೆಸಾರ್ಟ್.ಉತ್ತರಕನ್ನಡ ಜಿಲ್ಲೆಯ ಕುಮಟ ತಾಲೂಕಿನ ಬಾಡ ಗ್ರಾಮದ ನೇಸರ ರೆಸಾರ್ಟ್ ನಲ್ಲಿ ಘಟನೆ ನಡೆದಿದೆ
ಕಲ್ಕತ್ತಾ ಹಾಗೂ ಬೆಂಗಳೂರು ಮೂಲದ ಸಂತ್ರಸ್ತ ಯುವತಿಯರನ್ನು ರಕ್ಷಣೆ ಮಾಡಲಾಗಿದೆ ಭಟ್ಕಳ ಡಿವೈಎಸ್ಪಿ ಶ್ರೀಕಾಂತ ನೇತೃತ್ವದ ತಂಡದಿಂದ ಈ ಒಂದು ದಾಳಿ ನಡೆದಿದೆ.ವೈಶ್ಯಾವಾಟಿಕೆಯಲ್ಲಿ ತೊಡಗಿದ್ದ ಹತ್ತಕ್ಕೂ ಯುವಕರ ಬಂಧನ ವನ್ನು ಮಾಡಲಾಗಿದೆ
ಕಳೆದ ಅನೇಕ ತಿಂಗಳಿಂದ ನೇಸರ ರೆಸಾರ್ಟ್ ನಲ್ಲಿ ವೈಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಪೊಲೀಸ ರಿಗೆ ಮಾಹಿತಿ ಇತ್ತು.ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದದ್ದಾರೆ ಭಟ್ಕಳ ಡಿವೈಎಸ್ಪಿ ನೇತೃತ್ವದ ಲ್ಲಿನ ತಂಡ.ಕುಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂತೆ ನ್ಯೂಸ್ ಕಾರವಾರ…..