ಬೆಂಗಳೂರು-
7 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಆಚರಣೆ ಮಾಡಿದರು.ಯೋಗ ದಿನದ ಅಂಗವಾಗಿ ಇಂದು ಬೆಂಗಳೂರಿನ ನಿವಾಸದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಯೋಗಾಸನ ಮಾಡಿ ದರು

ತಮ್ಮ ನಿವಾಸದಲ್ಲಿ ಯೋಗ ಅಭ್ಯಾಸ ಮಾಡುವ ಮೂಲಕ ಗೃಹ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಯೋಗ ದಿನವನ್ನು ಆಚರಿಸಿದರು.

ಅರ್ಧ ಗಂಟೆ ಗಳ ಕಾಲ ಗೃಹ ಸಚಿವರು ವಿಶೇಷ ವಾಗಿ ಯೋಗಾಸನ ಮಾಡಿ ಯೋಗ ದಿನಾಚರಣೆ ಯನ್ನು ಆಚರಣೆ ಮಾಡಿದರು