ಬೆಂಗಳೂರು –
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ದಲ್ಲಿ ಮೊಟ್ಟೆ ಮತ್ತು ಬಾಳೆಹಣ್ಣು ನ್ನು ಮಕ್ಕಳಿಗೆ ನೀಡಲಾ ಗುತ್ತಿದೆ.ಈಗಷ್ಟೇ ಆರಂಭ ಗೊಂಡ ಈ ಒಂದು ಯೋಜನೆ ಯಿಂದಾಗಿ ಶಿಕ್ಷಕ ಸಮುದಾಯದವರು ಬೇಸತ್ತಿದ್ದಾರೆ ಹೌದು ಕೆಲಸ ಮಾಡೊದಕ್ಕೇ ಬೇಸರವನ್ನುಮಾಡಿಕೊಳ್ಳದೇ ಮಾರುಕಟ್ಟೆ ಯಲ್ಲಿ ಸರಿಯಾಗಿ ಮೊಟ್ಟೆ ಸಿಗುತ್ತಿಲ್ಲ ದುಬಾರಿ ಯಾದ ಬೆಲೆ ಇನ್ನೂ ಬಾಳೆಹಣ್ಣು ಪರಿಸ್ಥಿತಿ ಕೂಡಾ ಇದೇ ಆಗಿದ್ದು ಹೀಗಾಗಿ ಈ ಒಂದು ಹೊಸ ಕಾರ್ಯದಿಂದ ಶಿಕ್ಷಕರು ಕಂಗಾಲಾಗಿದ್ದಾರೆ.
ಮಾನ್ಯ ಶಿಕ್ಷಣ ಸಚಿವರೆ ಶಿಕ್ಷಕರಿಗೆ ಬಿಸಿಯೂಟವೆ ಸಾಕಾಗಿದೆ ಈಗ ಮೊಟ್ಟೆ,ಬಾಳೆಹಣ್ಣು 2 ದಿನದಲ್ಲೇ ಮೊಟ್ಟೆ ಕೊರತೆಯಿಂದ ಫಾಮ೯ನಲ್ಲಿ ಸಿಗದಾಗಿದೆ ಸಿಕ್ಕರೆ 7,8 ರೂಪಾಯಿ ಮೊಟ್ಟೆ ಬದಲು ಯಾವುದಾದರೂ ಒಳ್ಳೆಯ ಟಾನಿಕ್ ನ್ನು(ತಜ್ಞರ ಸಲಹೆ ಪಡೆದು)ಸ್ಕೂಲ್ ಗೆ ಸಪ್ಲಾಯ ಮಾಡಿ ಅಂತಾ ಶಿಕ್ಷಣ ಸಚಿವರಿಗೆ ರಾಜ್ಯಾಧ್ಯಕ್ಷ ರಿಗೆ ನೊಂದುಕೊಂಡಿರುವ ನಾಡಿನ ಶಿಕ್ಷಕರು ಮನವಿ ಮಾಡಿಕೊಂಡಿದ್ದಾರೆ.