ಹುಬ್ಬಳ್ಳಿ –
ಮೊದಲು ಎಷ್ಟು ಟ್ರಿಪ್ ಇದ್ದವು ಈಗ ಎಷ್ಟು ಟ್ರಿಪ್ ಇವೆ ನೋಡಿ DC ಸಾಹೇಬ್ರ ಟ್ರೀಪ್ ಹೆಚ್ಚಿದ್ದರು ಮತ್ತೆ ಡ್ರೈವರ್ ಮೇಲೆ ಯಾಕೆ ನಿಮ್ಮ ಕೋಪ – ಮೊದಲು ಎಲ್ಲಾ ಸೌಲಭ್ಯ ವ್ಯವಸ್ಥೆ ಕೋಡಿ ಆ ಮೇಲೆ ಕೋಪ,ಶಿಕ್ಷೆ ತೋರಿಸಿ ಸಾಹೇಬ್ರೆ
ಹುಬ್ಬಳ್ಳಿ ಧಾರವಾಡ ಮಧ್ಯೆ ಈ ಹಿಂದೆ ಸಂಚಾರ ಮಾಡುತ್ತಿದ್ದ ಬಸ್ ಗಳ ಶೆಡ್ಯೂಲ್ ಗಳ ಟ್ರೀಪ್ ಕಡಿಮೆಯಾಗಿದ್ದವು.ಹಳೆಯದಾದ ಬಸ್ ಗಳ ಜೊತೆಯಲ್ಲಿ ಅಂದು ಚಾಲಕರು ಕಿಕ್ಕಿರಿದು ತುಂಬಿದ ಬಸ್ ಗಳನ್ನು ಪ್ರತಿದಿನ ಜನರಲ್ ಡೂಟಿಯವರು ಐದು ಟ್ರೀಪ್ ಧಾರವಾಡ ಹಳೆ ಬಸ್ ನಿಲ್ದಾಣದಿಂದ ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣದವರೆಗೆ ಮಾತ್ರ ಇತ್ತು.
ಇನ್ನೂ ಎಬಿ ಟ್ರೀಪ್ ನಲ್ಲಿ ಮಧ್ಯಾಹ್ನ ಆರಂಭ ಗೊಂಡ ಈ ಒಂದು ಶೆಡ್ಯೂಲ್ ನಲ್ಲಿ ಮೊದಲ ನೇಯ ದಿನ ಮೂರೂವೆರೆ ಟ್ರೀಪ್ ಮಾರನೇಯ ದಿನ ಮತ್ತೆ ಮೂರುವರೆ ಟ್ರೀಪ್ ಗಳನ್ನು ಮಾಡ ಲಾಗುತ್ತಿತ್ತು ಹೀಗಿರುವಾಗ ಧಾರವಾಡದಲ್ಲಿ ಒಂದನ್ನು ಬಿಟ್ಟರೆ ಹುಬ್ಬಳ್ಳಿಯಲ್ಲಿ ಒಂದೇ ಒಂದು ಸಿಗ್ನಲ್ ಇರುತ್ತಿರಲಿಲ್ಲ ಹೀಗಿರುವಾಗ ಸಧ್ಯ ಜನರಲ್ ಡೂಟಿಯವರು 6 ಮತ್ತು ಎಬಿ ಶೆಡ್ಯೂಲ್ ನವರು 9 ಟ್ರೀಪ್ ಗಳನ್ನು ಮಾಡುತ್ತಿ ದ್ದಾರೆ ಚಿಗರಿಯಲ್ಲಿ.
ಜನರಲ್ ಆಗಲಿ ಎಬಿ ಯವರಾಗಲಿ ಡ್ರೈವರ್ ಗಳು ಸೀಟ್ ಮೇಲೆ ಒಮ್ಮೆ ಕುಳಿತುಕೊಂಡರೆ ತಿನ್ನಲು ಉನ್ನಲು ಶೌಚಾಲಯಕ್ಕೂ ಹೊಗಲು ಸಮಯವಿಲ್ಲದೇ ಡೂಟಿ ಮಾಡುವ ಪರಿಸ್ಥಿತಿ ಇದೆ ಇಂತಹ ಪರಸ್ಥಿತಿಯಲ್ಲಿ ಚಾಲಕರು ಇಂದು ಕರ್ತವ್ಯವನ್ನು ಮಾಡುತ್ತಿದ್ದು ಇದನ್ನೇಲ್ಲವನ್ನು ಒಮ್ಮೆ ನೋಡಿ ಡಿಸಿ ಸಾಹೇಬ್ರೆ ಇದನ್ನು ಬಿಟ್ಟು ವಿನಾಕಾರಣ ಏನಾದರೂ ಹೆಚ್ಚು ಕಡಿಮೆಯಾದರೆ ಅವರನ್ನು ಅಮಾನತು ಮಾಡೊದು ಅವರ ಕ್ರಮವನ್ನು ಕೈಗೊಳ್ಲುವುದು ಎಷ್ಟರ ಮಟ್ಟಿಗೆ ಸರಿ
ಇದ್ಯಾವ ನ್ಯಾಯ ಹೇಳಿ ಇನ್ನಾದರೂ ನೀವು ರಾಜ್ಯದ ರಾಜಧಾನಿಯಿಂದ ಬಂದವರು ನಿಮ್ಮ ಮೇಲೆ ಇಲಾಖೆ ಚಾಲಕರು ತುಂಬಾ ನಿರೀಕ್ಷೆ ಯನ್ನು ಇಟ್ಟುಕೊಂಡು ಬಂದಿದ್ದಾರೆ ಅದನ್ನು ಉಳಿಸಿಕೊಂಡು ಇಲಾಖೆಯನ್ನು ಇನ್ನುಷ್ಟು ಅಭಿವೃದ್ದಿಯಾಗಲಿ ಎಂಬೊದು ನಮ್ಮ ಆಶಯವಾಗಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..