ಬೆಂಗಳೂರು –
ಕೋವಿಡ್-19 ಸೋಂಕಿನಿಂದ ಬಳಲುತ್ತಿಧದ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಗುಣಮುಖರಾಗಿದ್ದಾರೆ.ಹೌದು ಸಂಪೂರ್ಣ ವಾಗಿ ಗುಣಮುಖ ಗೊಂಡು ವಾಪಸ್ ಜನರ ಸೇವೆಗೆ ಮರಳಿದ್ದೇನೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಉಲ್ಲೇಖ ಮಾಡಿ ಕರೆದುಕೊಂಡಿದ್ದಾರೆ
ಪಕ್ಷದ ನಾಯಕರು,ಮುಖಂಡರು,ಕಾರ್ಯಕರ್ತರು, ಹಿತೈಷಿ ಗಳು,ಗುರು-ಹಿರಿಯರು,ಬಂಧು ಬಳಗದವರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ಕರೆ ಮಾಡಿ,ಶುಭ ಸಂದೇಶ ಗಳನ್ನು ಕಳುಹಿಸಿದ್ದು ಹೃದಯ ತುಂಬಿ ಬಂದಿದೆ.ನಿಮ್ಮ ಕಾಳಜಿ,ಪ್ರೀತಿ,ಅಭಿಮಾನಕ್ಕೆ ಕೃತಜ್ಞತೆಗಳು ಎಂದಿದ್ದಾರೆ