This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ಕೋವಿಡ್-19 ಸೋಂಕಿನಿಂದ ಗುಣಮುಖವಾಗಿ ವಾಪಸ್ ಜನರ ಸೇವೆಗೆ ಮರಳಿದ್ದೇನೆ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಟ್ವೀಟ್…..

WhatsApp Group Join Now
Telegram Group Join Now

ಬೆಂಗಳೂರು –

ಕೋವಿಡ್-19 ಸೋಂಕಿನಿಂದ ಬಳಲುತ್ತಿಧದ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಗುಣಮುಖರಾಗಿದ್ದಾರೆ‌.ಹೌದು ಸಂಪೂರ್ಣ ವಾಗಿ ಗುಣಮುಖ ಗೊಂಡು ವಾಪಸ್ ಜನರ ಸೇವೆಗೆ ಮರಳಿದ್ದೇನೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಉಲ್ಲೇಖ ಮಾಡಿ ಕರೆದುಕೊಂಡಿದ್ದಾರೆ

ಪಕ್ಷದ ನಾಯಕರು,ಮುಖಂಡರು,ಕಾರ್ಯಕರ್ತರು, ಹಿತೈಷಿ ಗಳು,ಗುರು-ಹಿರಿಯರು,ಬಂಧು ಬಳಗದವರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ಕರೆ ಮಾಡಿ,ಶುಭ ಸಂದೇಶ ಗಳನ್ನು ಕಳುಹಿಸಿದ್ದು ಹೃದಯ ತುಂಬಿ ಬಂದಿದೆ.ನಿಮ್ಮ ಕಾಳಜಿ,ಪ್ರೀತಿ,ಅಭಿಮಾನಕ್ಕೆ ಕೃತಜ್ಞತೆಗಳು ಎಂದಿದ್ದಾರೆ


Google News

 

 

WhatsApp Group Join Now
Telegram Group Join Now
Suddi Sante Desk