ಹುಬ್ಬಳ್ಳಿ –
ಅರ್ಥಪೂರ್ಣವಾಗಿ ಸದನ ನಡೆಸದಿದ್ದರೆ ರಾಜೀನಾಮೆ ನೀಡಿ ಮನೆಗೆ ಹೋಗಿ ರಾಜು ನಾಯಕವಾಡಿ ಆಗ್ರಹ – ಜನಪ್ರತಿನಿಧಿಗಳ ವಿರುದ್ದ ಅಸಮಧಾನ ವ್ಯಕ್ತಪಡಿಸಿದ ಯುವ ಮುಖಂಡ
ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಅಧಿವೇಶವನ್ನು ಅರ್ಥಪೂರ್ಣವಾಗಿ ನಡಸು ವಂತೆ ಯುವ ಮುಖಂಡ ರಾಜು ನಾಯಕವಾಡಿ ಆಗ್ರಹವನ್ನು ಮಾಡಿದ್ದಾರೆ.ಸಾರ್ವಜನಿಕರ ತೆರಿಗೆ ಹಣವನ್ನು ರಾಜ್ಯ ಸರ್ಕಾರ ಹೇಗೆ ಹಾಳು ಮಾಡು ತ್ತಿದೆ ಎನ್ನುವುದಕ್ಕೆ ಸದನವೇ ಸಾಕ್ಷಿಯಾಗಿದ್ದು ಹೀಗಾಗಿ ಸಧ್ಯದಲ್ಲಿ ರಾಜ್ಯದಲ್ಲಿ ಮಳೆ ಹಾನಿ ಯಿಂದ ಹಿಡಿದು ಹಲವಾರು ವಿಷಯಗಳು ಸಮಸ್ಯೆಗಳು ಇವೆ
ಇವುಗಳ ಬಗ್ಗೆ ಗಂಭೀರವಾಗಿ ಚರ್ಚೆಯನ್ನು ಮಾಡಿ ಪರಿಹಾರ ಕಂಡುಕೊಳ್ಳುವ ಬದಲಿಗೆ ಯಾವುದೇ ಒಂದು ವಿಷಯವನ್ನು ಮುಂದಿಟ್ಟು ಕೊಂಡು ಸದನ ನಡೆಯದೇ ಗಲಾಟೆ ಮಾಡುತ್ತಿ ರುವುದು ನಾಚಿಗೆಯ ವಿಚಾರವಾಗಿದೆ ಹೀಗಾಗಿ ಜವಾಬ್ದಾರಿ ಸ್ಥಾನದಲ್ಲಿರುವ ಮುಖ್ಯಮಂತ್ರಿ ಯವರು ಇನ್ನಾದರೂ ಅಧಿವೇಶವನ್ನು ಸರಳ. ವಾಗಿ ನಡೆಸಿ ರಾಜ್ಯದಲ್ಲಿರುವ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚೆ
ಮಾಡಿ ಪರಹಾರ ಕಂಡುಕೊಳ್ಳಬೇಕು ಇಲ್ಲವಾದರೆ ರಾಜೀನಾಮೆ ನೀಡಿ ಮನೆಗೆ ಹೋಗುವಂತೆಂ ಒತ್ತಾಯವನ್ನು ಮಾಡಿದ್ದಾರೆ.ಪತ್ರಿಕಾ ಪ್ರಕಟಣೆ ಯ ಮೂಲಕ ಈ ಒಂದು ಆಗ್ರಹವನ್ನು ಮಾಡಿದ್ದಾರೆ
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..