ನೀವು NPS ನೌಕರರಾಗಿದ್ದರೆ ಈಗಲೇ ಈ ಕೆಲಸ ಮಾಡಿ – ತುರ್ತಾಗಿ ಈ ಒಂದು ಕೆಲಸ ಮಾಡಿ ಶಕ್ತಿ ತುಂಬಿ…..

Suddi Sante Desk
ನೀವು NPS ನೌಕರರಾಗಿದ್ದರೆ ಈಗಲೇ ಈ ಕೆಲಸ ಮಾಡಿ – ತುರ್ತಾಗಿ ಈ ಒಂದು ಕೆಲಸ ಮಾಡಿ ಶಕ್ತಿ ತುಂಬಿ…..

ಬೆಂಗಳೂರು

ನೀವು NPS ನೌಕರರಾಗಿದ್ದರೆ ಈಗಲೇ ಈ ಕೆಲಸ ಮಾಡಿ – ತುರ್ತಾಗಿ ಈ ಒಂದು ಕೆಲಸ ಮಾಡಿ ಶಕ್ತಿ ತುಂಬಿ ಹೌದು ಪಿಂಚಣಿಗೆ ಸಂಬಂಧಿಸಿದಂತೆ ಏಳನೇ ವೇತನ ಆಯೋಗದ ಪ್ರಶ್ನಾವಳಿಗೆ ಎಲ್ಲಾ NPS ನೌಕರರು ಉತ್ತರಿಸಿ ಆಯೋಗಕ್ಕೆ ಕಳಿಸುವ ಪ್ರಯತ್ನವನ್ನು ತುರ್ತಾಗಿ ಮಾಡೋಣ ಎಂಬ ಸಂದೇಶ ಸಾಮಾಜಿಕ ಜಾಲ ತಾಣಗಳಲ್ಲಿ ಜೋರಾಗಿದೆ.

32 ನೆಯ ಪ್ರಶ್ನೆಯು NPS ನ ಸುಧಾರಣೆಗೆ ಸಲಹೆ ನೀಡಿರಿ ಎಂಬುದಾಗಿದೆ.ಇದಕ್ಕೆ ಉತ್ತರವಾಗಿ ನಾವು ಯಾವುದೇ ರೀತಿಯ ಸುಧಾರಣೆ ಬಯ ಸುವುದಿಲ್ಲ  ಮಲತಾಯಿ ಧೋರಣೆ ತೋರಿಸದೆ NPS ನೌಕರರಿಗೂ ಯತಾವತ್ತಾಗಿ OPS ಜಾರಿ ಯಾಗಬೇಕು,ಈಗಾಗಲೇ ದೇಶದ 6 ರಾಜ್ಯಗಳಲ್ಲಿ OPS ಪುನರ್ಜಾರಿಯಾಗಿದೆ ಇದನ್ನು ಗಮನಿಸಿ NPS ರದ್ದುಗೊಳಿಸಬೇಕೆಂಬ ಸಲಹೆ ನೀಡಿರಿ ಎಂದು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಕ ರಾ ಸ NPS ನೌಕರರ ಸಂಘ ಬೆಂಗಳೂರು ಇವರು ಜರೆ ನೀಡಿದ್ದಾರೆ

ಸುದ್ದಿ ಸಂತೆ ನ್ಯೂಸ್ ಬೆಂಗಳೂರು ‌…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.