ಬೆಂಗಳೂರು –
ಮಹಾ ಸಮ್ಮೇಳನಕ್ಕೆ ಕಾರ್ ನಲ್ಲಿ ಬರತಾ ಇದರೆ ಮೊದಲು ಈ ಸ್ಟೋರಿ ನೋಡಿ ನಿಮಗಾಗಿ ಸುಲಭ ವಾಗಿ ಬರಲು ಪಾರ್ಕ್ ಮಾಡಲು ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ನೋಡಿ ಇತರರಿಗೂ ತಿಳಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಿ ಹೌದು
ಬಸ್ ಪಾರ್ಕಿಂಗ್ ನ ಬೆನ್ನಲ್ಲೇ ಕಾರ್ ಪಾರ್ಕ್ ಎಲ್ಲಿ ಮಾಡಬೇಕು – ರಾಜ್ಯದ ಮೂಲೆ ಮೂಲೆಗಳಿಂದ ಬರುವ ಕಾರ್ ಗಳಿಗಾಗಿ ಸುಲಭ ಪಾರ್ಕಿಂಗ್ ವ್ಯವಸ್ಥೆ ಬಿಡುಗಡೆಯಾಯಿತು ಪಾರ್ಕಿಂಗ್ ಕೋಡ್ ಹೌದು
ಫೆಬ್ರುವರಿ 27 ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ನಡೆಯಲಿದೆ. ನಗರದ ಅರಮನೆ ಮೈದಾನದಲ್ಲಿ ಈ ಒಂದು ಐತಿಹಾಸಿಕ ಕಾರ್ಯಕ್ರಮ ನಡೆಯಲಿದ್ದು ಈಗಾಗಲೇ ಈ ಒಂದು ಕಾರ್ಯಕ್ರಮಕ್ಕಾಗಿ ಎಲ್ಲಾ ಸಿದ್ದತೆಗಳು ಅದ್ದೂರಿಯಾಗಿ ನಡೆದಿದ್ದು ಇನ್ನೂ ಈ ಒಂದು ಕಾರ್ಯಕ್ರಮಕ್ಗೆ ಬರಲು ರಾಜ್ಯದ ಮೂಲೆ ಮೂಲೆಗಳಿಂದ ಸರ್ಕಾರಿ ನೌಕರರು ಕೂಡಾ ಸಿದ್ದರಾಗುತ್ತಿದ್ದಾರೆ
ಇವರಿಗಾಗಿ ಬಸ್ ವ್ಯವಸ್ಥೆಯನ್ನು ಮಾಡಲಾಗಿದ್ದು ಕಾರ್ಯಕ್ರಮಕ್ಕೆ ಬರುವ ಬಸ್ ಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಕೂಡಾ ಮಾಡಲಾಗಿದ್ದು ಪಾರ್ಕಿಂಗ್ ಲೊಕೇಶನ್ ಮ್ಯಾಪ್ ನ್ನು ಬಿಡುಗಡೆ ಮಾಡಲಾಗಿದೆ.ಮ್ಯಾಪ್ ನೊಂದಿಗೆ ಸುಲಭವಾಗಿ ಬರಲು ಅನುಕೂಲವಾಗುವಂತೆ ಲೊಕೇಶನ್ ಮ್ಯಾಪ್ ನ್ನು ಸರ್ಕಾರಿ ನೌಕರರ ಸಂಘಟನೆ ಬರುವ ಎಲ್ಲರಿಗೂ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ವ್ಯವಸ್ಥೆಯನ್ನು ಮಾಡಿ ಬಿಡುಗಡೆ ಮಾಡಿದ್ದು ಇನ್ನೂ ಇದರೊಂದಿಗೆ ಕಾರ್ ನಲ್ಲಿ ಬರುವ ನೌಕರರಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡ ಲಾಗಿದೆ
ಮಾರ್ಗದೊಂದಿಗೆ ಬಂದು ಸುಲಭವಾಗಿ ಕಾರ್ಯ ಕ್ರಮದ ಸ್ಥಳಕ್ಕೆ ಬಂದು ಪಾರ್ಕಿಂಗ್ ಮಾಡುವಂತೆ ಅನುಕೂಲಕರವಾದ ವ್ಯವಸ್ಥೆಯನ್ನು ಮಾಡ ಲಾಗಿದೆ ಲಾಭ ಪಡೆದುಕೊಳ್ಳಿ ಇತರರಿಗೂ ತಲುಪಿಸಿ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..