ಒಂದು ಬಾರಿ ಸ್ವತಃ ಜಿಲ್ಲೆಗೆ ಶಿಕ್ಷಕರು ಯಾಕೇ ವರ್ಗಾವಣೆ ಕೇಳುತ್ತಿದ್ದಾರೆ ಗೊತ್ತಾ – ಗೊತ್ತಿಲ್ಲದಿದ್ದರೆ ದಯಮಾಡಿ ಇದನ್ನು ಒಮ್ಮೆ ನೋಡಿ ಶಿಕ್ಷಣ ಸಚಿವರೇ…..

Suddi Sante Desk

ಬೆಂಗಳೂರು –

ಯಾರಿಗೂ ಯಾವ ಇಲಾಖೆ ಗೂ ಇಲ್ಲದ ವರ್ಗಾವಣೆಯ ನೀತಿ ನಿಯಮಗಳು ಶಿಕ್ಷಕರಿಗೆ ಇವೆ.ಏನೇಲ್ಲಾ ಬದಲಾವಣೆ ಆದರೂ ಕೂಡಾ ಈ ಶಿಕ್ಷಕರ ವರ್ಗಾವಣೆ ನೀತಿ ನಿಯಮಗಳು ಮಾತ್ರ ಬದಲಾವಣೆ ಆಗುತ್ತಿಲ್ಲ ಹೊಸ ನಿಯಮಗಳು ಬರುತ್ತಿಲ್ಲ.ಇದು ಸಧ್ಯದ ರಾಜ್ಯದ ಶಿಕ್ಷಣ ಇಲಾಖೆಯ ಅತಿದೊಡ್ಡ ಯಾರಿಗೂ ಹೇಳಲಾರದ ಕೇಳಲಾರದ ಸ್ಥಿತಿಯಲ್ಲಿನ ವ್ಯವಸ್ಥೆಯ ಶಿಕ್ಷಕರ ನೋವಿನ ಚಿತ್ರಣ.

ಇದು ಒಂದೆಡೆಯಾದರೆ ಇನ್ನೂ ನಾಲ್ಕು ದಿಕ್ಕಾಪಾಲಾ ಗಿದ್ದುಕೊಂಡು ಶಿಕ್ಷಕರು ಎಲ್ಲವನ್ನೂ ತ್ಯಾಗ ಮಾಡಿ ಸಧ್ಯ ಕರ್ತವ್ಯವನ್ನು ಮಾಡತಾ ಇದ್ದಾರೆ. ಹೀಗಿರು ವಾಗ ನಾಡಿ‌ನ ಶಿಕ್ಷಕರು ಒಮ್ಮೆಯಾದರೂ ಸೇವೆ ಯಲ್ಲಿ ‘OTS’ ಒಂದು ಬಾರಿಗೆ ಸ್ವತಃ ಜಿಲ್ಲೆಗೆ ವರ್ಗಾವಣೆ ಯನ್ನು ಕೊಡುವಂತೆ ಒತ್ತಾಯವನ್ನು ಮಾಡತಾ ಇದ್ದಾರೆ. ಪ್ರಮುಖವಾಗಿ ಇದಕ್ಕೆ ಯಾಕೇ ಬೇಡಿಕೆಯನ್ನು ಶಿಕ್ಷಕರು ಇಟ್ಟಿದ್ದ ಈ ಒಂದು ಕೆಳಗಿನ ಕಾರಣಗಳಿಂದ

ಈಗಾಗಲೇ ಹತ್ತು ಹಲವಾರು ವಿಚಾರಗಳ ಮೂಲಕ ಸದಾ ನಾಡಿನ ಶಿಕ್ಷಕರ ಪರವಾಗಿ ಮಾತನಾಡುತ್ತಿರು ವ ಶಿಕ್ಷಣ ಸಚಿವರು ಇನ್ನಾದರೂ ಇತ್ತ ಗಮನ ಹರಿಸಿ ನೋಡಿ ನೆರವಾಗುತ್ತಾರೆ ಎಂಬುದನ್ನು ಕಾದು ನೋಡಬೇಕು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.