ಈ ಕೂಡಲೇ ದಸರಾ ರಜೆ ವಿಸ್ತರಣೆ ಆದೇಶ ಮಾಡಿ ಶಿಕ್ಷಕಿಯರಿಗೆ ಸೌಲಭ್ಯಗಳನ್ನು ಈಡೇರಿಸಿ -ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ರಾಜ್ಯ ಘಟಕ ದಿಂದ ಹಲವರ ಭೇಟಿ ಮನವಿ ಸಲ್ಲಿಕೆ

Suddi Sante Desk
ಈ ಕೂಡಲೇ ದಸರಾ ರಜೆ ವಿಸ್ತರಣೆ ಆದೇಶ ಮಾಡಿ ಶಿಕ್ಷಕಿಯರಿಗೆ ಸೌಲಭ್ಯಗಳನ್ನು ಈಡೇರಿಸಿ -ಕರ್ನಾಟಕ ಸಾವಿತ್ರಿಬಾಯಿ  ಪುಲೆ ಶಿಕ್ಷಕಿಯರ ರಾಜ್ಯ ಘಟಕ ದಿಂದ ಹಲವರ ಭೇಟಿ ಮನವಿ ಸಲ್ಲಿಕೆ

ಬೆಂಗಳೂರು

 

ಹೌದು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿ ಯರ ಸಂಘ(ರಿ)ರಾಜ್ಯಘಟಕ ಧಾರವಾಡ ವತಿಯಿಂದ ಕೆಲವೊಂದಿಷ್ಟು ಬೇಡಿಕೆ ಗಳ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ಮನವಿ ಯನ್ನು ಸಲ್ಲಿಸಲಾಯಿತು.ಡಾ ಲತಾ ಎಸ್. ಮುಳ್ಳೂರ ಅವರ ಸೂಚನೆಯಂತೆ ಮಾರ್ಗ ದರ್ಶನದಂತೆ  ಗೌರವಾನ್ವಿತ  ಶಿಕ್ಷಣ ಸಚಿವರಾದ ಬಿ. ಸಿ.ನಾಗೇಶ್  ಅವರಿಗೆ ಹಾಗೂ  ಸರಕಾರದ ಪ್ರಧಾನ ಕಾರ್ಯದರ್ಶಿ ಗಳಾದ  ಗೌರವಾನ್ವಿತ  ಶ್ರೀಮತಿ ವಂದಿತಾಶರ್ಮ ಅವರಿಗೆ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಷಡಾಕ್ಷರಿ ಅವರಿಗೆ ದಸರಾ ರಜೆ ಬಗ್ಗೆ ಮನವಿ ನೀಡಲಾಯಿತು

 

 

ಶಿಕ್ಷಕಿಯರ ದಿನಾಚರಣೆ ಬಗ್ಗೆ ಹಾಗೂ ಶಿಕ್ಷಕಿಯರ  ಸೌಲಭ್ಯಗಳ ಬಗ್ಗೆ  ವಿವಿಧ ಬೇಡಿಕೆಗಳ ಬಗ್ಗೆ ಗಮನಸೆಳೆದು ಮನವಿ ನೀಡಲಾಯಿತು.ಈ ಸಂದರ್ಭದಲ್ಲಿ ಶ್ರೀಮತಿ ಸರಸ್ವತಿ.H. Y. ಮಂಡ್ಯ ಜಿಲ್ಲಾ ಅಧ್ಯಕ್ಷ ರು. ಶ್ರೀಮತಿ ಭವಾನಿ. ಚಾಮರಾಜ ನಗರ ಜಿಲ್ಲಾ ಅಧ್ಯಕ್ಷೆ.ಶ್ರೀಮತಿ ರತ್ನಮ್ಮ ರಾಮನ ಗರ ಜಿಲ್ಲಾ ಅಧ್ಯಕ್ಷೆ. ಶ್ರೀಮತಿ ಪ್ರಭಾವತಿ. ರಾಮನ ಗರ ಜಿಲ್ಲಾ ಉಪಾಧ್ಯಕ್ಷ ರು ಶ್ರೀಮತಿ ಗಂಗಾಂಬಿಕೆ ರಾಮನಗರ PST ಮುಖ್ಯಸ್ಥೆ. ಶ್ರೀಮತಿ ಸುಧಾ ಮಣಿ. PST ಮುಖ್ಯಸ್ಥೆ ಮಂಡ್ಯ ಜಿಲ್ಲೆ. ಶ್ರೀಮತಿ ಸಾಕಮ್ಮ.ರಾಮನಗರ ತಾಲೂಕು ಅಧ್ಯಕ್ಷರು ಶ್ರೀಮತಿ ಜ್ಯೋತಿ ಮದ್ದೂರು ತಾಲೂಕು ಪದಾಧಿ ಕಾರಿಗಳು ಶ್ರೀಮತಿ ಶಾಂತಾ ಮದ್ದೂರು ತಾಲೂಕು ಪದಾಧಿಕಾರಿಗಳು ಹಾಜರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.