ಬೆಂಗಳೂರು –
ಮುಖ್ಶ ಶಿಕ್ಷಕರ ಹುದ್ದೆ ಗಾಗಿ ಬಡ್ತಿ ನೀಡುವ ಕುರಿತು ಮಹತ್ವದ ಆದೇಶವನ್ನು ನೀಡಿದ್ದು ದಿನಾಂಕ ಸಮಯ ವನ್ನು ಬಿಡುಗಡೆ ಮಾಡಲಾಗಿದೆ
🔸🔸🔸🔸🔶🔸🔸
🔺 28-4-2022 ರಂದು 10:30 AM ಗೆ ಮುಖ್ಯಶಿಕ್ಷಕರ ವಲಯ ಬದಲಾವಣೆ, 2 PM ಗೆ HM toSRHM ಕೌನ್ಸಲಿಂಗ್ ನಡೆಯಲಿದೆ
🔺 29-4-2022 ರಂದು 10 AM ಗೆ AM to HM ಕೌನ್ಸಲಿಂಗ್ ನಡೆಯಲಿದೆ