ಬೆಂಗಳೂರು –
SATS ನಲ್ಲಿ TC ಹಾಗೂ PROGRESS CARD ಅನ್ನು ಜನರೇಟ್ ಮಾಡುವ ಮೊದಲು ಮಗುವಿನ ಸಂಪೂರ್ಣ ಮಾಹಿತಿ(ಮಗುವಿನ ಹೆಸರು,ತಂದೆ ತಾಯಿಯ ಹೆಸರು, ಜನ್ಮ ದಿನಾಂಕ,ಜಾತಿ,ವಿಳಾಸ,ಮಾಧ್ಯಮ ETC) ನಿಮ್ಮ ಶಾಲೆಯ ದಾಖಲಾತಿ ಪುಸ್ತಕದಲ್ಲಿ ಇರುವಂತೆಯೇ ಅಪ್ಡೇಟ್ ಮಾಡಿ ನಂತರ TC ಅನ್ನು ಜನರೇಟ್ ಮಾಡು ವುದು.ಈ ಒಂದು ಮಹತ್ವದ ಮಾಹಿತಿಯನ್ನು ನೋಡಿ ಅನುಕೂಲ ಮಾಡಿಕೊಳ್ಳುವಂತೆ ಇಲಾಖೆಯ ಅಧಿಕಾರಿ ಗಳು ಮತ್ತು ಸಂಪನ್ಮೂಲ ಅಧಿಕಾರಿಗಳು ತಿಳಿಸಿದ್ದಾರೆ