ಬೆಂಗಳೂರು –
ಪ್ರಾಥಮಿಕ ಶಾಲಾ ಶಿಕ್ಷಕರ ಗಮನಕ್ಕೆ 1994 1998,2002,2004,2007 ರಲ್ಲಿ ಕರ್ತವ್ಯಕ್ಕೆ ಸೇರ್ಪಡೆಗೊಂಡ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 6ನೇ ವೇತನದ ಆವೃತ್ತಿ-2 ನಲ್ಲಿ ಸ್ಪಷ್ಟವಾಗಿ ಕೊಡಲು ಆಯೋಗವು ಸೂಚಿಸಿದೆ.
ಆದರೆ Volume-2 Lock Down Period ಕಿಂತ ಮೊದಲು ಸಂಪುಟದಲ್ಲಿ ತೀರ್ಮಾನವಾಗಿತ್ತು ಆದರೆ Covid ಹಿನ್ನೆಲೆಯಲ್ಲಿ ಈ ಬಗ್ಗೆ ಕ್ರಮ ವಹಿಸಲು ತೊಂದರೆಯಾದ ಕಾರಣ ರಾಜ್ಯ ಸಂಘಟನೆಗಳ ಮುಂದೆ ಒತ್ತಡ ಹೇರಿದ್ದ ಪರಿಣಾಮ ದಿನಾಂಕ 18-08-2020 ರಂದು ಮಾನ್ಯನಿರ್ದೇಶಕರು(ಪ್ರಾಥಮಿಕ)ಇವರು ವೇತನ ಹೆಚ್ಚಳ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಾದಿಕಾರಿಗಳಿಗಳಿಗೆ ಆದೇಶ ಮಾಡಿರುತ್ತಾರೆ.
ಆದುದರಿಂದ ಕೆಲವು ಜಿಲ್ಲೆಗಳ ಉಪನಿರ್ದೇಶ ಕರು ಸೂಕ್ತ ಕ್ರಮ ವಹಿಸುವಂತೆ ಕ್ಷೇತ್ರದ ಶಿಕ್ಷಣಾ ಧಿಕಾರಿಗಳಿಗೆ ಸೂಚನೆ ನೀಡಿರುತ್ತಾರೆ. ಈ ಪ್ರಯುಕ್ತ ನಮ್ಮ ಜಿಲ್ಲೆಯ ಮಾನ್ಯ ಉಪನಿರ್ದೇಶ ಕರು ಇಂದು ದೂರವಾಣಿಕರೆಗೆ ಸಿಗದ ಹಿನ್ನೆಲೆ ಯಲ್ಲಿ ಸೋಮವಾರ ಉಪನಿರ್ದೇಶಕರಲ್ಲಿ ಖುದ್ದುಈ ಬಗ್ಗೆ ಮಾತನಾಡಿ ಕ್ರಮ ವಹಿಸುವಂತೆ ವಿನಂತಿಸಿ ಮೇಲೆ ಹೇಳಿದ ವರ್ಷಗಳಲ್ಲಿ ಕರ್ತವ್ಯಕ್ಕೆ ಸೇರ್ಪಡೆಗೊಂಡವರಿಗೆ ವೇತನದಲ್ಲಿ ಆದ ವ್ಯತ್ಯಾಸಗಳನ್ನು ಸರಿಪಡಿಸಲಾಗು ವುದು.
ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಪದಾಧಿಕಾರಿ ಗಳು ಸರ್ಕಾರಿ ನೌಕರರ ಸಂಘ.
ಕಡೂರು ತಾಲೂಕು.
ಸುದ್ದಿ ಸಂತೆ ನ್ಯೂಸ್ ಕಡೂರ…..