ಬೆಂಗಳೂರು –
NPS ಯೋಜನೆ ರದ್ದಾಗಬೇಕಾದರೆ ಮೊದಲು ನಮ್ಮ ನೌಕರರ ಮನಸ್ಸುಗಳು ಬದಲಾಗಬೇಕಿದೆ ಯಾರೋ ಹೋರಾಟ ಮಾಡುತ್ತಾರೆ ಯಾರೋ ಸಭೆಯನ್ನು ಮಾಡುತ್ತಾರೆ ನಾನು ಭಾಗವಹಿಸದಿ ದ್ದರೂ ನನಗೂ ಕೂಡ ಅದರ ಲಾಭ ತಟ್ಟುತ್ತದೆ ಅನ್ನುವ ಮನೋಭಾವನೆಯನ್ನು ಬದಿಗಿಟ್ಟು ನಾನು ಕೂಡ ನನ್ನ ಜೀವನದ ಭದ್ರತೆಗಾಗಿ ಈ ಒಂದು ಹೋರಾಟದಲ್ಲಿ ಸಕ್ರಿಯವಾಗಿ ಭಾಗ ವಹಿಸಬೇಕು ಎನ್ನುವ ಮನೋಭಾವನೆ ಪ್ರತಿ ಯೊಬ್ಬ ನೌಕರರಲ್ಲಿ ಮೂಡಬೇಕು.
ಪ್ರತಿಯೊಬ್ಬ ಎನ್ ಪಿ ಎಸ್ ನೌಕರ ಕಡ್ಡಾಯವಾಗಿ ಸ್ವಯಂ ಪ್ರೇರಣೆಯಿಂದ ಈ ಹೋರಾಟದಲ್ಲಿ ಭಾಗವಹಿಸಬೇಕು ಇದು ಸಂಘಟಿಕರ ವೈಯಕ್ತಿಕ ಕಾರ್ಯಕ್ರಮವಲ್ಲ ಎಲ್ಲರ ನಿವೃತ್ತಿ ನಂತರದ ಸ್ವಾಭಿಮಾನಜೀವನದ ಪ್ರಶ್ನೆಯಾಗಿದೆ ಆದ್ದರಿಂದ ಎಲ್ಲ ಇಲಾಖೆಯ NPS ಹಾಗೂ OPS ನೌಕರರು ಹೋರಾಟದ ಭಾಗವಾಗಬೇಕಾಗಿ ವಿನಯ ಪೂರ್ವಕ ವಿನಂತಿ ಕ.ರಾ.ಸ.NPS.ನೌ.ಸಂಘ ಬೆಂಗಳೂರು