ಬೆಂಗಳೂರು –
ಶಿಕ್ಷಕರ ವರ್ಗಾವಣೆ ಅದರಲ್ಲೂ ಅಂತರ್ ಜಿಲ್ಲಾ ವರ್ಗಾವ ಣೆಯ ವಿಚಾರದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ವರ್ಗಾವಣೆಗೆ ಅರ್ಜಿ ಸಲ್ಲಿಸಿದ ಶಿಕ್ಷಕ ಬಂಧುಗಳಿಗೆ ಮಹತ್ವದ ಸಂದೇಶವೊಂದನ್ನು ಕಳಿಸಿದ್ದಾರೆ ಹೌದು ಪರಸ್ಪರ ವರ್ಗಾವಣೆಗೆ ಅರ್ಜಿ ಸಲ್ಲಿಸಿರುವ ಶಿಕ್ಷಕರು ತಾವು ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಉಪ ನಿರ್ದೇಶಕರ ಕಚೇರಿಯಲ್ಲಿಯೇ ತಾವು ಪರಸ್ಪರ ಕೌನ್ಸಲಿಂಗ್ ಗೆ ಹಾಜರಾಗಬೇಕೆಂದು ಈ ಕುರಿತು ಸಂಘವು ಇಲಾಖೆಯ ಆಯುಕ್ತರಿಗೆ ಒತ್ತಾಯವನ್ನು ಮಾಡಿದ್ದು
ಇದಕ್ಕೆ ಅವಕಾಶವನ್ನು ನೀಡಿದ್ದು ಈ ಮೂಲಕ ತಮ್ಮ ಗಮನಕ್ಕೆ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಗಲಿ ಮಾಹಿತಿಯನ್ನು ನೀಡಿದ್ದಾರೆ.