This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಸರ್ಕಾರಿ ಶಾಲೆಯಲ್ಲಿ ಮಕ್ಕಳ ಜೊತೆ ಹಾಡುತ್ತಾ ಕುಣಿಯುತ್ತಾ ಪಾಠ ಬೋಧನೆ ಮಾಡಿದ ತಹಶಿಲ್ದಾರರ ಗಮನ ಸೆಳೆಯಿತು ಇಂಗ್ಲಿಷ್ ಪಾಠ ಕ್ಕೆ ಹೆಜ್ಜೆ ಹಾಕಿದ್ದು

WhatsApp Group Join Now
Telegram Group Join Now

ಹಾಸನ –

ಮಕ್ಕಳ ಜೊತೆ ಹಾಡುತ್ರಾ ಕುಣಿದು ಇಂಗ್ಲಿಷ್ ಪಾಠವನ್ನು ಸರ್ಕಾರಿ ಶಾಲೆಯಲ್ಲಿ ತಹಶಿಲ್ದಾರ್ ರೊಬ್ಬರು ಮಾಡಿದ್ದಾರೆ ಹೌದು ಸರ್ಕಾರಿ ಶಾಲಾ ಮಕ್ಕಳ ಇಂಗ್ಲೀಷ್ ರೈಮ್ಸ್ ಗೆ ತಾವು ಹೆಜ್ಜೆ ಹಾಕಿದ್ದಾರೆ ತಹಸಿಲ್ದಾರ್ ಶ್ರೀನಿವಾಸ್.ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ತಹಶಿಲ್ದಾರ್ ರಿಂದ ಸರ್ಕಾರಿ ಶಾಲಾ ಮಕ್ಕಳ ಕಲಿಕಾ ಪರಿಶೀಲನೆ ಸಮಯದಲ್ಲಿ ಈ ಒಂದು ಚಿತ್ರಣ ಕ‌ಂಡು ಸರ್

ಶಾಲೆ ಪರಿಶೀಲನೆ ಗೆ ತೆರಳಿದ್ದ ವೇಳೆ ಇಂಗ್ಲಿಷ್‌ ಹಾಡು ಹಾಡಿ ನೃತ್ಯ ಮಾಡಿದ್ದಾರೆ ಮಕ್ಕಳು.ಹಳ್ಳಿ ಮಕ್ಕಳ ಪ್ರತಿಭೆ ಕಂಡು ತಾವೂ ಮಕ್ಕಳ ಜೊತೆ ಬೆರೆತು ಹಾಡಿದರು ಈ ತಹಶಿಲ್ದಾ ರರ ಅವರು.ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಗೊಬ್ಬಳಿ ಗ್ರಾಮದ ಶಾಲೆಯಲ್ಲಿ ಮಕ್ಕಳ ಕಲಿಕಾ ವೀಕ್ಷಣೆ ಮಾಡಲು ತೆರಳಿದ್ದರು ಈ ಒಂದು ಸಮಯದಲ್ಲಿ ಮಕ್ಕಳೊಂದಿಗೆ ಮಕ್ಕಳಾಗಿ ಇಂಗ್ಲಿಷ್ ಫಾಠ ಹೇಳುತ್ತಾ ಕುಣಿದು ಪಾಠವನ್ನು ಬೋಧನೆ ಮಾಡಿದರು

ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆ ತಹಶಿಲ್ದಾರ್ ಹಾಡಿ ಕುಣಿಯೊ ವೀಡಿಯೋ ವೈರಲ್ ಆಗಿದ್ದು ಮೆಚ್ಚುಗೆ ಕಂಡು ಬರುತ್ತಿದೆ.


Google News

 

 

WhatsApp Group Join Now
Telegram Group Join Now
Suddi Sante Desk