ಬೆಂಗಳೂರು –
ಸದಾ ಒಂದಿಲ್ಲೊಂದು ರೀತಿಯಲ್ಲಿ ಶಿಕ್ಷಕರನ್ನು ಕೆಲಸ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳುವ ಶಿಕ್ಷಕರಿಗೆ ಈಗ ಮತ್ತೊಂದು ಕೆಲಸಕ್ಕೆ ಜವಾಬ್ದಾರಿ ಕೊಡುತ್ತಿದ್ದಾರೆ. ಹೌದು ಈಗಾಗಲೇ ಏನೇ ಕೆಲಸ ಕಾರ್ಯ ಗಳಿದ್ದರೂ ಕೂಡಾ ಸರ್ಕಾರ ಈಗ ಹತ್ತು ಹಲವಾರು ಕೆಲಸದ ಜವಾಬ್ದಾರಿ ನೀಡುತ್ತಾ ಸಧ್ಯ ಕೋವಿಡ್ ವಿಚಾರ ದಲ್ಲೂ ಒಂದು ಜವಾಬ್ದಾರಿಯನ್ನು ಕೊಡಲು ಈಗ ಮುಂದಾಗಿದ್ದಾರೆ.

ಹೌದು ಕೋವಿಡ್ ವ್ಯಾಕ್ಸಿನೇಷನ್ ನ್ನು ಸಾರ್ವಜನಿಕ ರಿಗೆ ಹಾಕಿಸಲು ಕರೆದುಕೊಂಡು ಬರಲು ಟೀಮ್ ಗಳನ್ನು ಮಾಡಿಸಲು ವಿವಿಧ ಇಲಾಖೆಯ ಸಿಬ್ಬಂದಿ ಗಳನ್ನು ನೇಮಕ ಮಾಡಲಾಗಿದೆ.ಇದರಲ್ಲಿ ಸಧ್ಯ ಶಿಕ್ಷಕರನ್ನು ನೇಮಿಸಿದ್ದಾರೆ

ಪ್ರತಿಯೊಬ್ಬ ಶಿಕ್ಷಕರು ಸಾರ್ವಜನಿಕರನ್ನು ಲಸಿಕೆ ಹಾಕಿಸಲು ಕರೆದುಕೊಂಡು ಬಂದಾಗ ಅವರ ಮಾಹಿ ತಿಯನ್ನು ನಮೂದಿಸಿ ಅದನ್ನು ಮೇಲಾಧಿಕಾರಿಗಳಿ ಗೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ ಒಟ್ಟಾರೆ ಒಂದು ಸಮಸ್ಯೆ ಸರಿಯಾಯಿತು ಎನ್ನುವಷ್ಟರಲ್ಲಿ ಮತ್ತೊಂದು ಕೆಲಸ ಶಿಕ್ಷಕರ ಹೆಗಲಿಗೆ ಬಂದಿದ್ದು ಈಗಾಗಲೇ ಪರದಾಡುತ್ತಿರುವ ಶಿಕ್ಷಕರು ಈಗ ಮ ತ್ತೊಂದು ಸಮಸ್ಯೆ ಎದುರಾಗಿದ್ದು ಮುಂದೇನು ಮಾಡತಾರೆ ಎಂಬುದನ್ನು ಕಾದು ನೋಡಬೇಕು