ಕೊಡಗು –
ಕೊಡಗಿನಲ್ಲಿ ಮುಂದುವರೆದ ಭಾರಿ ಗಾಳಿ ಮಳೆ ಹಿನ್ನೆಲೆ ಯಲ್ಲಿ ಮುನ್ನೆಚ್ಚರಿಕಾ ಕ್ರಮಾವಾಗಿ ಜಿಲ್ಲೆಯಲ್ಲಿನ ಶಾಲೆಗ ಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ.ಹೌದು ಅಂಗ ನಾವಾಡಿ ಸೆರಿದಂತೆ 1 ರಿಂದ 10ನೇ ತರಗತಿಗಳಿಗೆ ರಜೆ ನೀಡಲಾಗಿದೆ.
ಇಂದು ಒಂದು ದಿನ ಶಾಲೆಗಳಿಗೆ ಮಾತ್ರ ರಜೆ ಘೋಷಣೆ ಮಾಡಲಾಗಿದ್ದು ರಜೆ ಘೋಷಿಸಿದ್ದಾರೆ ಕೊಡಗು ಜಿಲ್ಲಾಧಿ ಕಾರಿ ಡಾ.ಬಿ.ಸಿ ಸತೀಶ.ಪದವಿ ಪೂರ್ವ ಪದವಿ, ಸ್ನಾತಕೋ ತ್ತರ ಪದವಿ, ಐಟಿಐ ,ಡಿಪ್ಲೊಮೋ ತರಗತಿಗಳು ಎಂದಿನಂತೆ ನಡೆಯಲಿದೆ ಎಂದು ಹೇಳಿದ್ದಾರೆ
ಇನ್ನೂ ಕೊಡಗು ಜಿಲ್ಲೆಯಲ್ಲಿ ಮುಂದುವರೆದಿದೆ ಆರೆಂಜ್ ಅಲರ್ಟ್.