ಬೆಂಗಳೂರು –
ಶಿಕ್ಷಕರ ಪತಿ-ಪತ್ನಿ ವರ್ಗಾವಣೆ ಪ್ರಕರಣದಲ್ಲಿ ಕೆಎಟಿ ನ್ಯಾಯಾಲಯ ಮಹತ್ವದ ತೀರ್ಪು ನ್ನು ನೀಡಿದೆ.ಹೌದು ಪತಿ ಅಥವಾ ಪತ್ನಿ ಇರುವ ತಾಲೂಕಿನಲ್ಲಿ ಹುದ್ದೆಗಳು ಇಲ್ಲದಿದ್ದ ಪಕ್ಷದಲ್ಲಿ ಬೇರೆ ತಾಲೂಕಿನಲ್ಲಿ ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಕೊಡಬೇಕೆಂದು ಕೆಎಟಿ ಇಂದ ಮಹತ್ವದ ಆದೇಶ ಮಹತ್ವದ ಆದೇಶ ಹೊರಬಿದ್ದಿದೆ.

ಪತಿ ಪತ್ನಿ ಪ್ರಕರಣ ದಲ್ಲಿ ಅನ್ಯಾಯ ಆಗುತ್ತಿರುವ ಕುರಿತು ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಲಾಗಿತ್ತು ಈ ಒಂದು ಅರ್ಜಿಯನ್ನು ವಿಚಾರಣೆ ಮಾಡಿದ ನ್ಯಾಯಾಲಯ ಇಂದು ತೀರ್ಪನ್ನು ನೀಡಿದೆ



