ಬೆಂಗಳೂರು –
ರಾಜ್ಯದಲ್ಲಿ ಮಹಾಮಾರಿ ಕೋವಿಡ್ ದಿನದಿಂದ ದಿನಕ್ಕೆ ತಗ್ಗುತ್ತಿದೆ.ನಿನ್ನೆಗಿಂತ ಇಂದು ಕಳೆದ 24 ಗಂಟೆಯಲ್ಲಿ ಕರೋನ ಪ್ರಮಾಣ ಕಡಿಮೆಯಾಗಿದೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆ ಟಿನ್ ನಲ್ಲಿ ರಾಜ್ಯದಲ್ಲಿ ಹೊಸದಾಗಿ 20628 ಹೊಸ ಪ್ರಕರಣಗಳು ಪತ್ತೆಯಾಗಿವೆ

ಇನ್ನೂ ರಾಜ್ಯದಲ್ಲಿ ಒಂದೇ ಒಂದು ದಿನ 42444 ಜನರು ಗುಣಮುಖರಾಗಿ ಡಿಸ್ ಚಾರ್ಜ್ ಆಗಿದ್ದು ಇವರೇ ಹೆಚ್ಚಿನ ಪ್ರಮಾಣದಲ್ಲಿ ಇದ್ದಾರೆ ಇನ್ನೂ 492 ಜನರು ಮೃತರಾಗಿದ್ದು ರಾಜ್ಯದ ಎಲ್ಲಾ ಜಿಲ್ಲೆಗಳ ಅಂಕಿ ಅಂಶಗಳು ಈ ಕೆಳಗಿನಂತಿವೆ
