ಧಾರವಾಡ –
ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರ ಬೆಳಿಗ್ಗೆ ನವಲೂರ ಮೇಲಸೇತುವೆ ದುರಸ್ತಿ ಕಾಮಗಾರಿ ಯನ್ನು ವೀಕ್ಷಿಸಿದರು.ನವಲೂರಿನಲ್ಲಿ ನಡೆಯುತ್ತಿ ರುವ ಮೇಲಸೆತುವೆ ಕಾಮಗಾರಿಯನ್ನು ವೀಕ್ಷಿಸಿದರು

ಕಾಮಗಾರಿ ಗುಣಮಟ್ಟದಿಂದ ಆಗಬೇಕು ಮಳೆಗಾಲ ಆರಂಭವಾಗುವ ಮೊದಲು ದುರಸ್ತಿ ಕಾಮಗಾರಿ ಪೂರ್ಣಗೊಳಿಸಬೇಕೆಂದು ಅಧಿಕಾರಿ ಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳು ಕಾಲ್ನಡಿಗೆಯಲ್ಲಿ ನವಲೂರ ಮೇಲಸೇತುವೆ ಉದ್ದಕ್ಕೂ ಸಂಚರಿಸಿ, ಕಾರ್ಮಿಕರು ಮಾಡುತ್ತಿರುವ ದುರಸ್ತಿ ಕಾರ್ಯವನ್ನು ವೀಕ್ಷಿಸಿದರು. ಜಿಲ್ಲಾಧಿಕಾರಿಗಳೊಂದಿಗೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಕಾರ್ಯಪಾಲಕ ಅಭಿಯಂತರ ಎನ್.ಕೆ. ಕುರಂದಕರ ಹಾಗೂ ಅಧಿಕಾರಿಗಳು, ಕಾಮಗಾರಿ ಗುತ್ತಿಗೆದಾರರು ಉಪಸ್ಥಿತರಿದ್ದು ಮಾಹಿತಿ ನೀಡಿದರು.