ಬೆಂಗಳೂರು –
ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮವಾಗಿ ತನಿಖೆಯನ್ನು ಮಾಡಿ ಪ್ರಕರಣವನ್ನು ಬೇಧಿಸಿದ ಅಧಿಕಾರಿಗಳಿಗೆ ಕೇಂದ್ರ ಗೃಹ ಇಲಾಖೆ ಕೊಡಮಾ ಡುವ ಪ್ರಶಸ್ತಿಗೆ ದೇಶದ 152 ಪೊಲೀಸ್ ಅಧಿಕಾರಿ ಗಳು ಭಾಜನರಾಗಿದ್ದಾರೆ.ಹೌದು ಕೇಂದ್ರ ಗೃಹ ಇಲಾಖೆಯ ಸಚಿವರು ಕೊಡಮಾಡುವ ಈ ಒಂದು ಪ್ರಶಸ್ತಿಯು ಪೊಲೀಸ್ ಇಲಾಖೆ ಕೊಡಮಾಡುವು ದಾಗಿದ್ದು.


ಕೇಂದ್ರ ಗೃಹ ಇಲಾಖೆಯ ಸಚಿವರ ಪ್ರಶಸ್ತಿಗೆ ದೇಶದ 152 ಪೊಲೀಸ್ ಅಧಿಕಾರಿಗಳು ಪಾತ್ರರಾಗಿದ್ದಾರೆ. ಪೊಲೀಸ್ ಅಧಿಕಾರಿಗಳ ತನಿಖಾ ಕಾರ್ಯವನ್ನು ಗಮನಿಸಿದ ಗೃಹ ಇಲಾಖೆ ಅದರಲ್ಲೂ ಗೃಹ ಸಚಿವಾ ಲಯ ಈ ಒಂದು ಪ್ರಶಸ್ತಿಯನ್ನು ನೀಡುತ್ತಿದ್ದು ಈ ಬಾರಿ ದೇಶದ 152 ಪೊಲೀಸ್ ಅಧಿಕಾರಿಗಳು ಪಾತ್ರರಾಗಿದ್ದು ರಾಜ್ಯದ 6 ಜನ ಪೊಲೀಸ್ ಅಧಿಕಾರಿ ಗಳು ಕೂಡಾ ಈ ಒಂದು ಪ್ರಶಸ್ತಿಗೆ ಭಾಜನಾಗಿದ್ದು ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ ಹಳೇ ಹುಬ್ಬಳ್ಳಿ ಯ ಪೊಲೀಸ್ ಠಾಣೆ ಇನ್ಸೇಕ್ಟರ್ ಶಿವಾನಂದ ಕಮತಗಿ, ಪರಮೇಶ್ವರ ಹೆಗಡೆ ಹೆಚ್ ಎನ್, ಧರ್ಮೇಂದ್ರ,ಸಿ ಬಾಲಕೃಷ್ಣ ಮನೋಜಿ, ವಲೇದೇ ವರಾಜ್ ಹೀಗೆ ಆರು ಜನ ಪೊಲೀಸ್ ಅಧಿಕಾರಿಗಳು ಈ ಒಂದು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ರಾಜ್ಯದ ಪೊಲೀಸ್ ಇಲಾಖೆಯ ಗೌರವವನ್ನು ತಮ್ಮ ಕಾರ್ಯಕ್ಷಮತೆಯೊಂದಿಗೆ ಗುರುತಿಸಿಕೊಂಡು ಪ್ರಶಸ್ತಿಗೆ ಪಾತ್ರರಾಗಿರುವ ಇವರಿಗೆ ರಾಜ್ಯದ ಜನತೆಯ ಪರವಾಗಿ ಅಭಿನಂದನೆಗಳು ಇನ್ನೂ ಹೆಚ್ಚೆಚ್ಚು ಪ್ರಶಸ್ತಿಗಳು ಇವರಿಗೆ ಒಲಿದು ಬರಲಿ ಇಲಾಖೆಯಲ್ಲಿ ಇನ್ನೂ ಹೆಚ್ಚು ಹೆಚ್ಚು ಕೆಲಸ ಕಾರ್ಯಗಳು ಆಗಲಿ ಎಂಬೊದೆ ನಮ್ಮ ಆಶಯ
ವಿಚಾರವಾಗಿದೆ..
