ಚಿಕ್ಕಮಗಳೂರು –
ಶೃಂಗೇರಿಯಲ್ಲಿ ಅಪ್ರಾಪ್ತೆ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿದ್ದ ಇನ್ಸ್ಪೆಕ್ಟರ್ ಸಿದ್ದರಾಮಯ್ಯ ಅವರನ್ನು ಅಮಾನತು ಮಾಡಲಾಗಿದೆ.ಇವರನ್ನು ಅಮಾನತು ಮಾಡಿ ತನಿಖಾ ಜವಾಬ್ದಾರಿಯನ್ನು ಎಎಸ್ಪಿ ಶೃತಿ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.

ಪಶ್ಚಿಮ ವಲಯ ಐಜಿಪಿ ದೇವ್ ಜ್ಯೋತಿ ರೇ ಆದೇಶ ಮಾಡಿದ್ದಾರೆ. ಇನ್ನೂ ಈ ಒಂದು ಪ್ರಕರಣದಲ್ಲಿ ಪೊಲೀಸರ ವಿಳಂಬದ ಆರೋಪವಿತ್ತು ಘಟನೆಯ ಎರಡು ದಿನದ ಬಳಿಕ ಕೇಸ್ ದಾಖಲಿಸಿದ್ದರಂತೆ.

ಇನ್ಸ್ಪೆಕ್ಟರ್ ಬಿ.ಎಂ ಸಿದ್ದರಾಮಯ್ಯ.ಶೃಂಗೇರಿಯ ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದು ಸಧ್ಯ ಕರ್ತವ್ಯ ಲೋಪದಲ್ಲಿ ಅಮಾನತು ಮಾಡಲಾಗಿದೆ.