ಬೆಂಗಳೂರು –
ಹೌದು ಖಾತೆಯನ್ನು ಬದಲಾವಣೆ ಮಾಡಲು ಐದು ಸಾವಿರ ರೂಪಾಯಿ ಗಳ ಬೇಡಿಕೆಯನ್ನು ಇಟ್ಟಿದ್ದ ಕಂದಾಯ ಇನ್ಸ್ಪೆಕ್ಟರ್ ರೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಬೆಂಗಳೂರಿ ನಲ್ಲಿ ನಡೆದಿದೆ.ರೆವಿನ್ಯೂ ಇನ್ಸ್ಪೆಕ್ಟರ್ ಲೋಕಾ ಯುಕ್ತ ಬಲೆಗೆ ಬಿದ್ದಿದ್ದಾರೆ.ಸಂಜಯ್ ನಗರ ವಾರ್ಡ್ 19 ರ RI ವಸಂತ್ ಕುಮಾರ್ ಎಂಬು ವರು ಬಲೆಗೆ ಬಿದ್ದವರಗಿದ್ದಾರೆ.
E- ಖಾತ ದಲ್ಲಿ ದಾಖಲಾತಿಗಳು ಅಪ್ಲೋಡ್ ಮಾಡಲು 5 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು ಈ ಬಗ್ಗೆ ವ್ಯಕ್ತಿ ಲೋಕಾಯುಕ್ತಕ್ಕೆ ದೂರು ನೀಡಿ ದ್ದಾರೆ.ವಸಂತ್ ಕುಮಾರ್ ಐದು ಸಾವಿರ ಹಣ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದು ಸಧ್ಯ ವಶಕ್ಕೆ ತೆಗೆದುಕೊಂಡಿರುವ ಲೋಕಾ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿ ದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..