This is the title of the web page
This is the title of the web page

Live Stream

[ytplayer id=’1198′]

November 2024
T F S S M T W
 123456
78910111213
14151617181920
21222324252627
282930  

| Latest Version 8.0.1 |

State News

IT ಭರ್ಜರಿ ಬೇಟೆ ಮನೆಯಲ್ಲಿ ಸಿಕ್ಕಿತು ಕೋಟಿ ಕೋಟಿ ರೂಪಾಯಿ – ಬಾಕ್ಸ್ ಗಳಲ್ಲಿ ಕಂತು ಕಂತು ಹಣ ನೋಡಿ ಬೆಚ್ಚಿ ಬಿದ್ದ ಐಟಿ ಟೀಮ್…..

IT ಭರ್ಜರಿ ಬೇಟೆ ಮನೆಯಲ್ಲಿ ಸಿಕ್ಕಿತು ಕೋಟಿ ಕೋಟಿ ರೂಪಾಯಿ – ಬಾಕ್ಸ್ ಗಳಲ್ಲಿ ಕಂತು ಕಂತು ಹಣ ನೋಡಿ ಬೆಚ್ಚಿ ಬಿದ್ದ ಐಟಿ ಟೀಮ್…..
WhatsApp Group Join Now
Telegram Group Join Now

ಬೆಂಗಳೂರು

IT ಭರ್ಜರಿ ಬೇಟೆ ಮನೆಯಲ್ಲಿ ಸಿಕ್ಕಿತು ಕೋಟಿ ಕೋಟಿ ರೂಪಾಯಿ – ಬಾಕ್ಸ್ ಗಳಲ್ಲಿ ಕಂತು ಕಂತು ಹಣ ನೋಡಿ ಬೆಚ್ಚಿ ಬಿದ್ದ ಐಟಿ ಟೀಮ್.ಐಟಿ ಇಲಾಖೆಯವರು ಭರ್ಜರಿ ಬೇಟೆಯಾಡಿದ್ದಾರೆ. ಹೌದು ಬೆಂಗಳೂರಿನಲ್ಲಿ IT ಮಹಾ ಬೇಟೆಯಾ ಡಿದ್ದು ಬಿಲ್ಡರ್ ಮನೆಯಲ್ಲಿ 42 ಕೋಟಿ ರೂಪಾಯಿ ಸಿಕ್ಕಿದ್ದು ಇದರೊಂದಿಗೆ ಬೆಂಗಳೂ ರಿನಲ್ಲಿ IT ಮಹಾ ಬೇಟೆ ಆಡಿದ್ದಾರೆ.

42 ಕೋಟಿ ಹಣ ನೋಡಿ IT ಟಿಮ್ ಬೆಚ್ಚಿ ಬಿದ್ದಿದ್ದು ಬಿಲ್ಡರ್ ಮನೆಯಲ್ಲಿ 42 ಕೋಟಿ ಸಿಕ್ಕಿದೆ ಮಂಚದ ಕೆಳಗೆ ಕಂತೆ-ಕಂತೆ ನೋಟುಗಳು ಪತ್ತೆ ಯಾಗಿದ್ದು ಕರ್ಟನ್ ಬಾಕ್ಸ್ ನಲ್ಲಿ ನೋಟು ಬಚ್ಚಿ  ಟ್ಟಿದ್ದರು ಬೆಂಗಳೂರಿನ R.T ನಗರದ ಬಿಲ್ಡರ್ ಮನೆಯಲ್ಲಿ ಕಂತೆ-ಕಂತೆ ನೋಟು ಪತ್ತೆಯಾಗಿದೆ 42 ಕೋಟಿ ಹಣ ನೋಡಿ ಐಟಿ ಟೀಂ ಬೆಚ್ಚಿ ಬಿದ್ದಿ ದ್ದಾರೆ.

ತಡರಾತ್ರಿ ಬೆಂಗಳೂರಿನ ಎರಡು ಕಡೆ IT ರೇಡ್ ಮಾಡಿದ್ದಾರೆ ಬಿಲ್ಡರ್ ಅಂಬಿಕಾಪತಿ ಮನೆಯಲ್ಲಿ 42 ಕೋಟಿ ಪತ್ತೆಯಾಗಿದೆ.ಫ್ಲ್ಯಾಟ್ ವೊಂದರಲ್ಲಿ ಕೋಟಿ-ಕೋಟಿ ಹಣ ಪತ್ತೆಯಾಗಿದೆ ಬರೋಬ್ಬರಿ 23 ಬಾಕ್ಸ್ ಗಳಲ್ಲಿತ್ತು ಕಂತೆ-ಕಂತೆ ನೋಟುಗಳು. 500 ಮುಖಬೆಲೆಯ 42 ಕೋಟಿ ಹಣ ನೋಡಿ ಐಟಿ ಟೀಂ ಬೆಚ್ಚಿ ಬಿದ್ದಿದ್ದಾರೆ. ಒಂದೊಂದು ಬಾಕ್ಸ್ ನಲ್ಲಿ 1.65 ಕೋಟಿ ಹಣವಿದ್ದ ಮಾಹಿತಿ ಸಿಕ್ಕಿದ್ದು ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಮನೆಯಲ್ಲಿ ಸಂಜೆ 6 ಗಂಟೆಗೆ ಪೊಲೀಸ್ ಭದ್ರತೆಯ ನಡುವೆ ಐಟಿ ಟೀಮ್ ಪ್ರವೇಶ ಮಾಡಿದ್ದು ಏಕಕಾಲದಲ್ಲಿ ಆರ್.ಟಿ ನಗರದ ಎರಡು ಸ್ಥಳಗಳಲ್ಲಿ ದಾಳಿ ಮಾಡಿದ್ದು

 

ಸುಲ್ತಾನ್ ಪಾಳ್ಯದ 5 ಮಹಡಿ ಮನೆ ಮೇಲೆ ರಾತ್ರಿ IT ದಾಳಿ ನಡೆದಿದೆ. ಅಂಬಿಕಾಪತಿ ಅವರು ಮನೆ ಬೀಗ ಹಾಕಿ ಡ್ರೈವರ್ ಬಳಿ ಕೊಟ್ಟಿದ್ದರು ಡ್ರೈವರ್ ರೂಂ ಬೀಗ ತಗೆಯಲು ಕೀ ಕೊಡದೇ ಸತಾಯಿಸಿ ದ್ದನು. ಕೊನೆಗೆ IT ಅಧಿಕಾರಗಳು ಡ್ರೈವರ್ ಬಂಧಿಸಿ ರೂಂ ಕೀ ವಶಕ್ಕೆ ಪಡೆದಿದ್ದಾರೆ. ಆತ್ಮಾ ನಂದ ಕಾಲೋನಿಯ ಒಂದು ಫ್ಲ್ಯಾಟ್ ನಲ್ಲಿ ಶೋಧ ನಡೆದಿದ್ದು ಮಂಚದ ಕೆಳಗೆ ಅನುಮಾನ ಬಂದು ಶೋಧ ಕಾರ್ಯ ನಡೆಸಿದ್ದಾರೆ. ಶೋಧ ಮಾಡಿದಾಗ 42 ಕೋಟಿ ಹಣ ಪತ್ತೆಯಾಗಿದೆ ತನಿಖೆಯನ್ನು ಮುಂದುವರೆಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News

 

 

WhatsApp Group Join Now
Telegram Group Join Now
Suddi Sante Desk