ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಜೋರಾಗಿದೆ JDS ಅಭ್ಯರ್ಥಿ ಮಂಜುನಾಥ ಹಗೇದಾರ ಪ್ರಚಾರ – ಮತದಾರರಿಂದ ಸಿಗುತ್ತಿದೆ ಅಭೂತಪೂರ್ವ ಬೆಂಬಲ…..

Suddi Sante Desk
ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಜೋರಾಗಿದೆ JDS ಅಭ್ಯರ್ಥಿ ಮಂಜುನಾಥ ಹಗೇದಾರ ಪ್ರಚಾರ – ಮತದಾರರಿಂದ ಸಿಗುತ್ತಿದೆ ಅಭೂತಪೂರ್ವ ಬೆಂಬಲ…..

ಧಾರವಾಡ

ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಮಂಜುನಾಥ ಹಗೇದಾರ ಪ್ರಚಾರ ಜೋರಾಗಿದೆ ಹೌದು ಯುವ ಉತ್ಸಾಹಿ ಹೊಸ ಕನಸು ಅಭಿವೃದ್ಧಿ ಯೋಜನೆ ಹೀಗೆ ಹತ್ತಾರು ಕೆಲಸ ಕಾರ್ಯಗಳ ಜೊತೆಗೆ ಅಖಾಡಕ್ಕೆ ಇಳಿದಿದ್ದಾರೆ ಮಂಜುನಾಥ ಹಗೇದಾರ

ಜೆಡಿಎಸ್ ಅಭ್ಯರ್ಥಿ ಮಂಜುನಾಥ ಹಗೇದಾರ ಅವರ ನಾಯಕತ್ವವನ್ನು ಮೆಚ್ಚಿಕೊಂಡು ಹಾಗೂ ಕುಮಾರಸ್ವಾಮಿಯವರ ಆಡಳಿತವನ್ನು ಅರಿತು ಕೊಂಡು ಇಂದು ಮಾದನಬಾವಿ ಗ್ರಾಮದ ಯುವಕರು ಯುವ ಅಧ್ಯಕ್ಷರಾದ ಮಲ್ಲಿಕಾರ್ಜುನ ಗುಡದೂರ ಹಾಗೂ ತಾಲೂಕು ಅಧ್ಯಕ್ಷರಾದ ಚಿದಂಬರ್ ನಾಡಗೋಡ ಮತ್ತು ಗ್ರಾಮ ಘಟಕದ ಅಧ್ಯಕ್ಷರಾದ ನಾಗಯ್ಯ ನಿ ಹಿರೇಮಠ,ಶಾಹಿದ್ ಅಹ್ಮದ್ ನದಾಫ್, ರಾಜು ಬೆಣಗಿ, ಆತಿಮ್ ಒಡಟ್ಟಿ, ಪುನೀತ್ ಕುಮಾರ್ ಹಗೇದಾರ, ಪ್ರವೀಣ್ ಬ್ಯಾಳಿ, ಸುನೀಲ ನೆಳವಡಿ ಇವರ ನೇತೃತ್ವದಲ್ಲಿ ಮಾದನಬಾವಿ ಯುವಕರು ಪಕ್ಷಕ್ಕೆ ಸೇರ್ಪಡೆಯಾದರು

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.