ತುಮಕೂರು –
ಮಹಾಮಾರಿ ಕೊರೊನಾಗೆ ತುಮಕೂರು ಜಿಲ್ಲೆಯ ವಾರ್ತಾಧಿಕಾರಿ ಸಾವಿಗೀಡಾಗಿದ್ದಾರೆ.ತುಮಕೂರು ವಾರ್ತಾ ಇಲಾಖೆ ಉಪನಿರ್ದೇಶಕ ಮಂಜುನಾಥ್ ಕೊರೊನಾಗೆ ಮೃತರಾದ ಅಧಿಕಾರಿಯಾಗಿದ್ದಾರೆ

ಕಳೆದ ವಾರದ ಹಿಂದೆ ಕೊರೊನಾ ಸೋಂಕಿರಾಗಿದ್ದು ಬೆಂಗಳೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಾಗಿದ್ದರು ಮಂಜುನಾಥ್.ಚಿಕಿತ್ಸೆ ಫಲಕಾರಿ ಯಾಗದೆ ಸಾವಿಗೀಡಾಗಿದ್ದಾರೆ. ಇನ್ನೂ ಮೃತ ಅಧಿ ಕಾರಿಗೆ ನಾಡಿನ ಮೂಲೆ ಎಲ್ಲಾ ಜಿಲ್ಲೆಗಳ ವಾರ್ತಾ ಇಲಾಖೆಯ ಅಧಿಕಾರಿಗಳು ಅಧಿಕಾರಿಗಳು ಹಾಗೂ ಪತ್ರಕರ್ತರು ಸಂತಾಪ ಸೂಚಿಸಿದ್ದಾರೆ