ಕುಂದಗೋಳ –
ಸಂಸದರ ಕ್ರೀಡಾ ಉತ್ಸವ ನಿಮಿತ್ತವಾಗಿ ಫೆಬ್ರವರಿ 10,11ರಂದು ಧಾರವಾಡ ಜಿಲ್ಲೆಯ ಕುಂದಗೋಳ ದಲ್ಲಿ ಕಬಡ್ಡಿ ಪಂದ್ಯಾವಳಿ ನಡೆಯಲಿದೆ ದೊಡ್ಡ ಪ್ರಮಾಣದಲ್ಲಿ ನಡೆಯುವ ಈ ಒಂದು ಕಬಡ್ಡಿ ಪಂದ್ಯಾವಳಿಯ ಕುರಿತು ಶಾಸಕ MR ಪಾಟೀಲ್ ಪೂರ್ವ ಸಿದ್ದತೆ ಯ ಸಭೆಯನ್ನು ಮಾಡಿದರು
ಕುಂದಗೋಳ ವಿಧಾನ ಸಭಾ ಕ್ಷೇತ್ರ ಮಟ್ಟದ ಪಕ್ಷದ ಪ್ರಮುಖರ ಹಾಗೂ ವಿವಿಧ ವಿಭಾಗಗಳ ಪ್ರಮುಖರ ಸಭೆಯನ್ನು ಶಾಸಕರಾದ ಎಮ್ ಆರ್ ಪಾಟೀಲ ತೆಗೆದುಕೊಂಡು ಪಂದ್ಯಾವಳಿ ಯಶಸ್ವಿ ಯಾಗಿ ನಡೆಯಲು ಎಲ್ಲರೂ ಒಟ್ಟಾಗಿ ಸಮಯ ಕೊಟ್ಟು ಶ್ರಮವಹಿಸೋಣ ಅಂತಾ ಕರೆ ನೀಡಿದರು
ಸಂಧರ್ಭದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು .
ಸುದ್ದಿ ಸಂತೆ ನ್ಯೂಸ್ ಕುಂದಗೋಳ…..