ಹುಬ್ಬಳ್ಳಿ –
ಹೊಸ ವರ್ಷಾಚರಣೆಗೆ ಕಾಮತ್ ಬೇಕ್ಸ್ ನಲ್ಲಿ ಸಿದ್ದಗೊಂಡಿವೆ ವಿಶೇಷ ಕೇಕ್ ಗಳು – ನೈಸರ್ಗಿಕ ವೆರೈಟಿ ವೆರೈಟಿ ಕಡಿಮೆ ದರದಲ್ಲಿನ ಕೇಕ್ ಗಳಿಗೆ ಈಗಲೇ ಭೇಟಿ ನೀಡಿ ಹೌದು
ಹಳೆ ವರ್ಷಕ್ಕೆ ಗುಡ್ ಬೈ ಹೇಳಿ ಹೊಸ ವರ್ಷವನ್ನು ಬರಮಾಡಿಕೊಳ್ಳುವುದಕ್ಗಾಗಿ ಎಲ್ಲರೂ ಸಿದ್ದರಾ ಗಿದ್ದು ಕಾತುರದಿಂದ ಕಾಯುತ್ತಿದ್ದಾರೆ.ಇನ್ನೂ ಈ ಒಂದು ಆಚರಣೆಗಾಗಿ ವಾಣಿಜ್ಯ ನಗರಿ ಹುಬ್ಬಳ್ಳಿ ಯಲ್ಲಿ ವಿಶೇಷವಾದ ಕೇಕ್ ಗಳು ಸಿದ್ದಗೊಂಡಿವೆ.
ಎಸ್ ಗುಣಮಟ್ಟ ಮತ್ತು ಶುಚಿ ರುಚಿಯ ಮೂಲಕ ಜನರ ಮನೆ ಮಾತಾಗಿರುವ ಕಾಮತ ಗ್ರೂಪ್ ನ ಕಾಮತ್ಸ್ ಬೇಕ್ಸ್ ನಲ್ಲಿ ಹೊಸ ವರ್ಷಾ ಚರಣೆಗಾಗಿ ಬಗೆ ಬಗೆಯ ಕೇಕ್ ಗಳು ಸಿದ್ದಗೊಂ ಡಿವೆ.ಹೆಸರಿನ ತಕ್ಕಂತೆ ಗುಣಮಟ್ಟ ಒಳ್ಳೇಯ ದರ ಹಾಗೇ ಸಂಪೂರ್ಣವಾಗಿ ನೈಸರ್ಗಿಕವಾಗಿ ಕೇಕ್ ಗಳನ್ನು ಸಿದ್ದತೆ ಮಾಡಲಾಗಿದೆ.
ಹೊಸ ವರ್ಷಾಚ ರಣೆಗೆ ಎಂದೇ ಈಗಾಗಲೇ ವೆರೈಟಿ ವೆರೈಟಿ ಕೇಕ್ ಗಳು ಸಿದ್ದವಾಗುತ್ತಿದ್ದು ಯಾವುದೇ ವಸ್ತುಗಳನ್ನು ಮಿಶ್ರಣ ಮಾಡದೇ ಒಳ್ಳೇಯ ಗುಣಮಟ್ಟ ಶುಚಿ ರುಚಿಯಾದ ಕೇಕ್ ಗಳು ಸಿದ್ದವಾಗುತ್ತಿದ್ದು ಹೊಸ ವರ್ಷವನ್ನು ಮತ್ತಷ್ಟು ಹರುಷವನ್ನಾಗಿ ಆಚರಣೆಯೊಂದಿಗೆ ಬರಮಾಡಿಕೊಳ್ಳಲು ಈಗಲೇ ನಗರದ ಚನ್ನಮ್ಮ ವೃತ್ತದಲ್ಲಿರುವ ಕಾಮತ್ಸ್ ಬೇಕ್ಸ್ ನಲ್ಲಿ ಸಂಪರ್ಕ ಮಾಡಿ
ನಿಮಗೆ ಇಷ್ಟವಾದ ಡಿಸೈನ್ ಗಳನ್ನು ನೀಡಿದರೆ ಸಾಕು ಯೋಗ್ಯ ದರದಲ್ಲಿ ಒಳ್ಳೇಯ ಗುಣಮಟ್ಟದ ಶುಚಿ ರುಚಿಯಾದ ಕೇಕ್ ಗಳನ್ನು ಮಾಡಿ ಕೊಡ ಲಾಗತ್ತದೆ ಎಂದು ಕಾಮತ್ಸ್ ಬೇಕ್ಸ್ ವ್ಯವಸ್ಥಾಪಕ ರಾದ ಸಂಜಯ,ಸುದರ್ಶನ,ಅಶ್ವೀನ ಹೇಳಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..