ಬೆಂಗಳೂರು –

ಆತ್ಮೀಯ ಶಿಕ್ಷಕ ಬಂಧುಗಳೇ ನಮಸ್ಕಾರ
?????????
ಶಿಕ್ಷಕರ ವರ್ಗಾವಣೆ ಸ್ಪಷ್ಟೀಕರಣ
〰️〰️〰️〰️〰️〰️〰️〰️〰️
ಸಾರ್ವತ್ರಿಕ ವರ್ಗಾವಣೆ ಈ ವರ್ಷ ಆಗುವುದಿಲ್ಲ ಎಂದು ಪತ್ರಿಕೆಯಲ್ಲಿ ಬಂದ ಮಾಹಿತಿಗೂ ಶಿಕ್ಷಕರ ವರ್ಗಾವಣೆಗೂ ಯಾವುದೇ ಸಂಭಂಧ ಇರುವುದಿಲ್ಲ ಎಂದು ಸ್ಪಷ್ಟೀಕರಿಸಲಾಗಿದೆ
??????????????????
ವರ್ಗಾವಣಾ ನಿಯಂತ್ರಣಾ ಕಾಯ್ದೆ ಅನ್ವಯ ಶಿಕ್ಷಕರ ವರ್ಗಾವಣೆ ನಡೆಯುವುದರಿಂದ ಸಾರ್ವತ್ರಿಕ ವರ್ಗಾವಣೆಗೂ ಮತ್ತು ಶಿಕ್ಷಕರ ವರ್ಗಾವಣೆಗೂ ಯಾವುದೇ ಸಂಭಂಧ ಇರುವುದಿಲ್ಲ
?️?️?️?️?️?️?️?️?️
ವರ್ಗಾವಣೆ ಪ್ರಕ್ರಿಯೆ ಆರಂಭಿಸಲು ಅಗತ್ಯವಾದ ಎಲ್ಲಾ ಸಿದ್ದತೆಯನ್ನು ಇಲಾಖೆ ಅಧಿಕಾರಿಗಳು ಮಾಡಿಕೊಂಡಿದ್ದು ಶೀಘ್ರದಲ್ಲಿ ವರ್ಗಾವಣಾ ಅಧಿಸೂಚನೆ ಹೊರ ಬೀಳಲಿದೆ
?????????
ಸದಾ ಶಿಕ್ಷಕರ ಸೇವೆಯಲ್ಲಿ
?️?️?️?️?️?️?️?️?️
ಶ್ರೀ ಶಂಭುಲಿಂಗನಗೌಡ ಪಾಟೀಲ್
ಅಧ್ಯಕ್ಷರು
ಶ್ರೀ ಚಂದ್ರಶೇಖರ ನುಗ್ಲಿ
ಪ್ರಧಾನ ಕಾರ್ಯದರ್ಶಿ
ಶ್ರೀ ನಾಗೇಶ್
ಉಪಾಧ್ಯಕ್ಷರು
ಶ್ರೀಮತಿ ಪದ್ಮಲತಾ.ಜಿ
ಉಪಾಧ್ಯಕ್ಷರು
ಸುರೇಶ್ ಸಿ ಶೆಡಶ್ಯಾಳ
ಖಜಾಂಚಿ
ಶ್ರೀ ಎಚ್ ಎಸ್ ಚೇತನ್
ಸಹ ಕಾರ್ಯದರ್ಶಿ
ಶ್ರೀಮತಿ ಜಿ ಸುಮತಿ ಸಹಕಾರ್ಯದರ್ಶಿ
ಶ್ರೀ ನಾಗನಗೌಡ ಸಂಘಟನಾ ಕಾರ್ಯದರ್ಶಿ
ಶ್ರೀಮತಿ ಪಿಟಿ ಕಾಮನಹಳ್ಳಿ
ಸಂಘಟನಾ ಕಾರ್ಯದರ್ಶಿ
?️?️?️?️?️?️?️?️?️
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು