ಬೆಂಗಳೂರು –
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದೆಯಂತೆ ಹೌದು ಆರಂಭದಲ್ಲಿ ಶಿಕ್ಷಕರಿಗೆ ಹೇಳಿದಂತೆ ಕೊಟ್ಟ ಭರವಸೆಯಂತೆ ಈಗ ಕೆಲವು ವ್ಯವಸ್ಥೆಯನ್ನು ರಾಜ್ಯ ಶಿಕ್ಷಕರ ಸಂಘವು ಮಾಡಿದ್ದು ಶಿಕ್ಷಕರಿಗೆ ಅವುಗಳನ್ನು ವಿತರಣೆ ಮಾಡಲಾಗುತ್ತಿದೆ

ಹೌದು ಹೇಳಿದಂತೆ ನುಡಿದ ಹಾಗೆ ಕೊಟ್ಟ ಭರವಸೆ ಯಂತೆ ಸಂಘವು ಗುರುತಿನ ಚೀಟಿ ಹಂಚಿಕೆಯನ್ನು ಮಾಡುತ್ತಿದೆ.ನಿಡಗುಂದಿ ತಾಲ್ಲೂಕು ಶಿಕ್ಷಕರ ಘಟಕ ದಿಂದ ಈ ಒಂದು ಗುರುತಿನ ಚೀಟಿ ವಿತರಣೆಯನ್ನು ಮಾಡಲಾಗುತ್ತಿದೆ

ಈ ಒಂದು ವರ್ಷದ ಕೊನೆಯ ಶೈಕ್ಷಣಿಕ ದಿನವಾದ ಸೋಮವಾರ ದಂದು ಪ್ರತಿಯೊಬ್ಬ ಶಿಕ್ಷಕರಿಗೂ ತಲು ಪಿಸುವ ಒಂದು ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಹೇಳಿದ್ದಾರೆ

ಇದರೊಂದಿಗೆ ಇನ್ನೂ ಕೆಲವೊಂದಿಷ್ಟು ಯೋಜನೆ ಯಂತೆ ಅವುಗಳನ್ನು ಶಿಕ್ಷಕರಿಗೆ ಮತ್ತು ಶಾಲೆ ಗಳಿಗೆ ವಿತರಣೆ ಮಾಡಲಾಗುತ್ತಿದೆ ಎಂದಿದ್ದಾರೆ

ಇದರೊಂದಿಗೆ ಸಂಘದ ಸದಸ್ಯರ ಪರವಾಗಿ ನಾವು ಮತ್ತು ಸಂಘ ಇದೆ. ಹಾಗೇ ಶಿಕ್ಷಕರ ವರ್ಗಾವಣೆ ಕೂಡಾ ಸೋಮವಾರ ಅಂತಿಮವಾಗಿ ಅದಕ್ಕೂ ಕೂಡಾ ಚಾಲನೆ ಸಿಗಲಿದ್ದು ಸರ್ಕಾರಿ ಶಾಲೆಯ ಶಿಕ್ಷಕರ ಪರವಾಗಿ ನಾವು ಮತ್ತು ನಮ್ಮ ಸಂಘ ಇದೆ ಎಂದು ಚಂದ್ರಶೇಖರ ನುಗ್ಲಿ ಹೇಳಿದರು

ಒಟ್ಟಾರೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘವು ಮತ್ತೊಂದು ಮಹತ್ವದ ಕಾರ್ಯಕ್ಕೆ ಮುಂದಾಗಿದ್ದು ಮೆಚ್ಚುವಂತದ್ದು