ಬೆಂಗಳೂರು –
ಮಹಾಮಾರಿ ಕರೋನ ಸೋಮವಾರ ಇಂದು ರಾಜ್ಯದಲ್ಲಿ ಜನತೆಗೆ ನೆಮ್ಮದಿಯ ಸುದ್ದಿಯನ್ನು ನೀಡಿದೆ.ಹೌದು ಕೊರೊನಾ ಸೋಂಕು ಲಾಕ್ ಡೌನ್ ನಂತರ ತೀವ್ರವಾಗಿ ಇಳಿಮುಖವಾಗುತ್ತಿದ್ದು ಇವತ್ತು 16,604 ಜನರಿಗೆ ಸೋಂಕು ಕಾಣಿಸಿಕೊಂಡಿದೆ

ಹೌದು ಕಳೆದ 24 ಗಂಟೆ ಯಲ್ಲಿ ರಾಜ್ಯದಲ್ಲಿ 16,604 ಜನರಲ್ಲಿ ಪಾಸಿಟಿವ್ ಸೋಂಕು ಕಾಣಿಸಿಕೊಂಡಿದ್ದು ಇನ್ನೂ 44473 ಜನರು ಗುಣಮುಖರಾಗಿ ಆಸ್ಪತ್ರೆ ಯಿಂದ ಡಿಸ್ಚಾರ್ಜ್ ಆಗಿದ್ದಾರೆ ಇದರೊಂದಿಗೆ ಒಂದೇ ದಿನ ರಾಜ್ಯದಲ್ಲಿ 411 ಜನರು ಸಾವಿಗೀಡಾಗಿದ್ದು ರಾಜ್ಯದ ಎಲ್ಲಾ ಜಿಲ್ಲೆಗಳ ಅಂಕಿ ಅಂಶಗಳು ಈ ಕೆಳಗಿನಂತಿವೆ
